VIRAL NEWS : ವೈದ್ಯರು ಬರೆದುಕೊಟ್ಟ ಹಿಂದಿ ಔಷಧದ ಚೀಟಿ ಸಾಮಾಜಿಕ ಜಾಲತಾಣದಲ್ಲಿ ವೈರಲ್

ಭೋಪಾಲ್ :  ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಮೊದಲ ವರ್ಷದ ಎಂಬಿಬಿಎಸ್ ವಿದ್ಯಾರ್ಥಿಗಳಿಗೆ ಹಿಂದಿಯಲ್ಲಿ ಪಠ್ಯಪುಸ್ತಕಗಳನ್ನು ಬಿಡುಗಡೆ ಮಾಡಿದ ಅದೇ ದಿನವಾದ ಭಾನುವಾರ ಕೊತಾರ್ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರದ (ಪಿಎಚ್ಸಿ) ವೈದ್ಯಾಧಿಕಾರಿ ಡಾ.ಸರ್ವೇಶ್ ಸಿಂಗ್ ಅವರು ಬರೆದ ಪ್ರಿಸ್ಕ್ರಿಪ್ಷನ್ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಪಠ್ಯಪುಸ್ತಕ ಬಿಡುಗಡೆಯ ಕಾರ್ಯಕ್ರಮವನ್ನು ನೇರಪ್ರಸಾರದಲ್ಲಿ ವೀಕ್ಷಿಸಿದೆ. ನಾನು ಇದನ್ನು ಇಂದಿನಿಂದಲೇ ಬರೆಯಲು ತೀರ್ಮಾನಿಸಿ ಚೀಟಿಯಲ್ಲಿ ಆರ್ ಎಕ್ಸ್ ಬದಲಾಗಿ ಶ್ರೀ ಹರಿ ಎಂದು ಹಾಗೂ ಔಷಧಗಳ ಹೆಸರನ್ನು … Continue reading VIRAL NEWS : ವೈದ್ಯರು ಬರೆದುಕೊಟ್ಟ ಹಿಂದಿ ಔಷಧದ ಚೀಟಿ ಸಾಮಾಜಿಕ ಜಾಲತಾಣದಲ್ಲಿ ವೈರಲ್