BIGG NEWS: ಜಿಮ್‌ ನಲ್ಲಿ ಬಾಲಿವುಡ್‌ ಹಾಸ್ಯ ನಟ ರಾಜು ಶ್ರೀವಾತ್ಸವ ಹೃದಯಾಘಾತ; ಆಸ್ಪತ್ರೆಗೆ ದಾಖಲು

ಮುಂಬೈ: ಬಾಲಿವುಡ್‌ ನಟ ಇಂದು ಬೆಳಗ್ಗೆ ಜಿಮ್‌ ನಲ್ಲಿ ವರ್ಕೌಟ್‌ ಮಾಡುತ್ತಿದ್ದ ನಟ ರಾಜು ಶ್ರೀವಾತ್ಸವ ಹೃದಯಾಘಾತ ಆಗಿದೆ.ಬೆಳಗ್ಗೆ ಅವರಿಗೆ ಸಣ್ಣ ಪ್ರಮಾಣದಲ್ಲಿ ಹೃದಯಾಘಾತ ಉಂಟಾಗಿದೆ. BIGG NEWS: ಆನ್‌ ಲೈನ್‌ ಗೇಮ್‌ ನಿಂದ ಬಂತು ಕೋಟಿ ಹಣ; ದುಡ್ಡಿಗಾಗಿ ಸ್ನೇಹಿತನನ್ನೇ ಕಿಡ್ನ್ಯಾಪ್‌….!   ಅವರನ್ನು ದೆಹಲಿಯ ಎಐಐಎಂಎಸ್​ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಅವರು ಚೇತರಿಕೆ ಕಾಣುತ್ತಿದ್ದಾರೆ ಎಂದು ತಂಡದವರು ತಿಳಿಸಿದ್ದಾರೆ. ಈ ಬೆಳವಣಿಗೆಯಿಂದ ರಾಜು ಫ್ಯಾನ್ಸ್ ವಲಯದಲ್ಲಿ ಆತಂಕ ಮನೆ ಮಾಡಿದೆ.‘ರಾಜು ಅವರಿಗೆ ಹೃದಯಾಘಾತ ಆಗಿರುವುದು … Continue reading BIGG NEWS: ಜಿಮ್‌ ನಲ್ಲಿ ಬಾಲಿವುಡ್‌ ಹಾಸ್ಯ ನಟ ರಾಜು ಶ್ರೀವಾತ್ಸವ ಹೃದಯಾಘಾತ; ಆಸ್ಪತ್ರೆಗೆ ದಾಖಲು