BIG BREAKING NEWS: ಹಿಮಾಚಲ ಪ್ರದೇಶ ವಿಧಾನಸಭಾ ಚುನಾವಣೆಗೆ ಡೇಟ್ ಫಿಕ್ಸ್: ನ.12ರಂದು ಮತದಾನ, ಡಿ.8ಕ್ಕೆ ಫಲಿತಾಂಶ | Assembly polling

ನವದೆಹಲಿ: ಭಾರತೀಯ ಚುನಾವಣಾ ಆಯೋಗ (Election Commission of India – ECI) ಶುಕ್ರವಾರ ಹಿಮಾಚಲ ಪ್ರದೇಶ ವಿಧಾನಸಭಾ ಚುನಾವಣೆ 2022 ರ ( Himachal Pradesh Assembly election 2022 ) ವೇಳಾಪಟ್ಟಿಯನ್ನು ಪ್ರಕಟಿಸಿದೆ. ಹಿಮಾಚಲ ಪ್ರದೇಶ ವಿಧಾನಸಭಾ ಚುನಾವಣೆ 2022 ರ ಮತದಾನವನ್ನು ನವೆಂಬರ್ 12 ರಂದು ನಡೆಸಲಾಗುವುದು ಎಂದು ಚುನಾವಣಾ ಆಯೋಗ ಘೋಷಿಸಿದೆ. ಹಿಮಾಚಲ ಪ್ರದೇಶ ವಿಧಾನಸಭಾ ಚುನಾವಣೆ 2022 ರಲ್ಲಿ ಚಲಾವಣೆಯಾದ ಮತಏಣಿಕೆ ಕಾರ್ಯ ಡಿಸೆಂಬರ್ 8 ರಂದು  ನಡೆದು, ಫಲಿತಾಂಶ … Continue reading BIG BREAKING NEWS: ಹಿಮಾಚಲ ಪ್ರದೇಶ ವಿಧಾನಸಭಾ ಚುನಾವಣೆಗೆ ಡೇಟ್ ಫಿಕ್ಸ್: ನ.12ರಂದು ಮತದಾನ, ಡಿ.8ಕ್ಕೆ ಫಲಿತಾಂಶ | Assembly polling