BIGG NEWS: ಡಿ. 23ರಿಂದ ಹಿಮಾಚಲದಲ್ಲಿ 18 ವರ್ಷ ಮೇಲ್ಪಟ್ಟವರಿಗೆ ಉಚಿತ ಕೋವಿಡ್ ಬೂಸ್ಟರ್ ಡೋಸ್ ವಿತರಣೆ | Free Covid Booster Vaccine

ಹಿಮಾಚಲ  : ಹಿಮಾಚಲ ಪ್ರದೇಶ ಸರ್ಕಾರವು 18  ಮತ್ತು ಅದಕ್ಕಿಂತ ಹೆಚ್ಚಿನ ವಯಸ್ಸಿನವರಿಗೆ  ಉಚಿತ ಬೂಸ್ಟರ್ ಡೋಸ್‌ ನೀಡಲು ಮುಂದಾಗಿದೆ. ಡಿಸೆಂಬರ್ 23 ರಿಂದ 28, 2022 ರವರೆಗೆ ಶಿಮ್ಲಾದಲ್ಲಿ ಡೋಸ್ ವಿತರಣೆ ನಡೆಯಲಿದೆ. ಡಿ.23 ರಿಂದ 28ರವರೆಗೆ ದೀನ್ ದಯಾಳ್ ಉಪಾಧ್ಯಾಯ ಆಸ್ಪತ್ರೆ ಮತ್ತು ಇಂದಿರಾಗಾಂಧಿ ವೈದ್ಯಕೀಯ ಕಾಲೇಜಿನಲ್ಲಿ 18 ವರ್ಷ ಮತ್ತು ಅದಕ್ಕಿಂತ ಹೆಚ್ಚಿನವರಿಗೆ ಉಚಿತ ಕೋವಿಡ್ ಬೂಸ್ಟರ್ ಡೋಸ್ ನೀಡಲಾಗುವುದು ಎಂದು ಶಿಮ್ಲಾದ ಮುಖ್ಯ ವೈದ್ಯಾಧಿಕಾರಿ ಪ್ರಕಟಿಸಿದ್ದಾರೆ. ಜಪಾನ್, ಅಮೇರಿಕಾ, ಕೊರಿಯಾ, ಬ್ರೆಜಿಲ್ … Continue reading BIGG NEWS: ಡಿ. 23ರಿಂದ ಹಿಮಾಚಲದಲ್ಲಿ 18 ವರ್ಷ ಮೇಲ್ಪಟ್ಟವರಿಗೆ ಉಚಿತ ಕೋವಿಡ್ ಬೂಸ್ಟರ್ ಡೋಸ್ ವಿತರಣೆ | Free Covid Booster Vaccine