BIG NEWS: ಮಲೆನಾಡು ಬಯಲುಸೀಮೆಯಂತಾಗುತ್ತೆ, ಬಯಲುಸೀಮೆ ಮಲೆನಾಡಿನಂತಾಗುತ್ತೆ: ಕೋಡಿ ಶ್ರೀ ಶಾಕಿಂಗ್ ಭವಿಷ್ಯ | Kodimatha Swamiji

ಧಾರವಾಡ: ಮಲೆನಾಡು ಬಯಲು ಸೀಮೆಯಂತೆ ಆಗಲಿದೆ. ಬಯಲು ಸೀಮೆ ಮಲೆನಾಡಿನಂತೆ ಆಗಲಿದೆ ಎಂಬುದಾಗಿ ಕೋಡಿಮಠದ ಶಿವಯೋಗಿ ರಾಜೇಂದ್ರ ಮಹಾಸ್ವಾಮೀಜಿ ಶಾಕಿಂಗ್ ಭವಿಷ್ಯ ನುಡಿದಿದ್ದಾರೆ. ಇಂದು ದಸರಾ ಹಬ್ಬದ ಪ್ರಯುಕ್ತ ಜಂಬೂ ಸವಾರಿಗೆ ಚಾಲನೆ ನೀಡಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದಂತ ಅವರು, ದಸರಾದ ನಿಜವಾದಂತ ಅರ್ಥವೆಂದರೇ ದುಷ್ಟ ಶಕ್ತಿಗಳನ್ನು ದೂರ ಮಾಡುವುದು. ಮನುಷ್ಯನ ಕೋಪ, ತಾಪ, ಆಸೆಗಳನ್ನು ಗೆಲ್ಲುವಂತೆ ಮಾಡುವುದಾಗಿದೆ. ಅಲ್ಲದೇ ಮನುಷ್ಯನಿಗೆ ಶಾಂತಿ, ಸುಖ, ನೆಮ್ಮದಿಗಾಗಿ ದಸರಾವನ್ನು ಆಚರಿಸಲಾಗುತ್ತದೆ ಎಂದರು. ಸಿಎಂ ಸಿದ್ಧರಾಮಯ್ಯ ಅವರ ಸರ್ಕಾರದ ಬಗ್ಗೆ … Continue reading BIG NEWS: ಮಲೆನಾಡು ಬಯಲುಸೀಮೆಯಂತಾಗುತ್ತೆ, ಬಯಲುಸೀಮೆ ಮಲೆನಾಡಿನಂತಾಗುತ್ತೆ: ಕೋಡಿ ಶ್ರೀ ಶಾಕಿಂಗ್ ಭವಿಷ್ಯ | Kodimatha Swamiji