ಬೆಂಗಳೂರಲ್ಲಿ ಮತಗಳ್ಳತನ ವಿರುದ್ಧ ಪ್ರತಿಭಟನಾ ಸಮಾವೇಶದಲ್ಲಿ ರಾಹುಲ್ ಗಾಂಧಿ ಮಾತಿನ ಹೈಲೈಟ್ಸ್

ಬೆಂಗಳೂರು: ನಗರದ ಫ್ರೀಂಡಂ ಪಾರ್ಕ್ ನಲ್ಲಿ “ಮತಗಳ್ಳತನ”ದ ವಿರುದ್ದ ನಡೆದ ಬೃಹತ್ ಪ್ರತಿಭಟನಾ ಸಮಾವೇಶದಲ್ಲಿ ಲೋಕಸಭಾ ವಿರೋಧ ಪಕ್ಷದ ನಾಯಕರಾದ ರಾಹುಲ್ ಗಾಂಧಿ ಅವರ ಮಾತಿನ ಹೈಲೈಟ್ಸ್ ಮುಂದೆ ಓದಿ. ಪವಿತ್ರವಾದ ಗ್ರಂಥ ಸಂವಿಧಾನದಲ್ಲಿ ಭಾರತದ ಸಾವಿರಾರು ವರ್ಷಗಳ ಇತಿಹಾಸ ಅಡಗಿದೆ. ಇದರಲ್ಲಿ ಮಹಾತ್ಮ ಗಾಂಧಿ, ಅಂಬೇಡ್ಕರ್, ನೆಹರು, ಸರ್ದಾರ್ ಪಟೇಲ್ ಅವರ ಧ್ವನಿ ಇದರಲ್ಲಿದೆ. ಸಂವಿಧಾನದಲ್ಲಿ ಬಸವಣ್ಣ, ನಾರಾಯಣಗುರುಗಳ, ಜ್ಯೋತಿಬಾ ಫುಲೆ ಅವರ ದನಿ ಇದರಿಂದ ಕೇಳಿಬರುತ್ತದೆ. ಸಂವಿಧಾನದ ಮೂಲ ಅಡಿಪಾಯ ಎಂದರೆ ಒಬ್ಬ ವ್ಯಕ್ತಿ, … Continue reading ಬೆಂಗಳೂರಲ್ಲಿ ಮತಗಳ್ಳತನ ವಿರುದ್ಧ ಪ್ರತಿಭಟನಾ ಸಮಾವೇಶದಲ್ಲಿ ರಾಹುಲ್ ಗಾಂಧಿ ಮಾತಿನ ಹೈಲೈಟ್ಸ್