‘ವಿದ್ಯಾವಂತ ಪತ್ನಿಗೆ ಜೀವನಾಂಶ ನಿರಾಕರಿಸುವಂತಿಲ್ಲ’ : ಹೈಕೋರ್ಟ್ ಮಹತ್ತರದ ಆದೇಶ

ಬೆಂಗಳೂರು :  ವಿದ್ಯಾವಂತ ಪತ್ನಿಗೆ ಜೀವನಾಂಶ ನಿರಾಕರಿಸುವಂತಿಲ್ಲ ಎಂದು ಹೈಕೋರ್ಟ್ ಏಕಸದಸ್ಯ ಪೀಠ ಮಹತ್ತರದ ಆದೇಶ ಹೊರಡಿಸಿದೆ. ಹೌದು, ವಿದ್ಯಾವಂತ ಪತ್ನಿಗೆ ಜೀವನಾಂಶ ನಿರಾಕರಿಸುವಂತಿಲ್ಲ, ವಿದ್ಯಾವಂತ ಪತ್ನಿಯೂ ಜೀವನಾಂಶಕ್ಕೆ ಹಕ್ಕುದಾರಳು ಎಂದು ಹೈಕೋರ್ಟ್ ಏಕಸದಸ್ಯ ಪೀಠ ಮಹತ್ತರದ ಆದೇಶ ಹೊರಡಿಸಿದೆ. ವಿದ್ಯಾರ್ಹತೆ ಇದ್ದ ಮಾತ್ರಕ್ಕೆ ಜೀವನಾಂಶ ನಿರಾಕರಿಸುವಂತಿಲ್ಲ, ಪತಿ ವಿದ್ಯಾವಂತ ಪತ್ನಿಗೆ ಜೀವನಾಂಶ ನಿರಾಕರಿಸುವ ಹಾಗಿಲ್ಲ,ವಿದ್ಯಾರ್ಹತೆ ಇದ್ದವರಿಗೆಲ್ಲಾ ಉದ್ಯೋಗ ಸಿಗುವ ಗ್ಯಾರೆಂಟಿ ಇಲ್ಲ, ಆದ್ದರಿಂದ ಪತಿ, ಪತ್ನಿಗೆ ಜೀವನಾಂಶ ನೀಡಬೇಕೆಂದು ಹೈಕೋರ್ಟ್ ಆದೇಶ ಹೊರಡಿಸಿದೆ. ಮೈಸೂರಿನ ಕೌಟುಂಬಿಕ … Continue reading ‘ವಿದ್ಯಾವಂತ ಪತ್ನಿಗೆ ಜೀವನಾಂಶ ನಿರಾಕರಿಸುವಂತಿಲ್ಲ’ : ಹೈಕೋರ್ಟ್ ಮಹತ್ತರದ ಆದೇಶ