ರಾಜ್ಯದ ವಿವಿಧೆಡೆ ಅತೀ ಹೆಚ್ಚು ‘ತಾಪಮಾನ’: ಸಾರ್ವಜನಿಕರೇ ತಪ್ಪದೇ ‘ಈ ಸಲಹೆ’ ಪಾಲಿಸಿ

ಬೆಂಗಳೂರು: ಭಾರತ ಹವಾಮಾನ ಇಲಾಖೆ (IMD) ಯು ಈ ವರ್ಷದಲ್ಲಿ ಅತೀ ಹೆಚ್ಚು ತಾಪಮಾನ (Heat Wave) ಕುರಿತು ಹೊರಡಿಸಿದ ಮುನ್ಸೂಚನೆ ಅನ್ವಯ ದೇಶದ ಹೆಚ್ಚಿನ ಭಾಗಗಳಲ್ಲಿ ಸಾಮಾನ್ಯ ಗರಿಷ್ಠ ತಾಪಮಾನವನ್ನು ಸೂಚಿಸುತ್ತದೆ. ಹೀಗಾಗಿ ಕೆಲ ಸಲಹೆಗಳನ್ನು ತಪ್ಪದೇ ಸಾರ್ವಜನಿಕರು ಪಾಲಿಸುವಂತೆ ಆರೋಗ್ಯ ಇಲಾಖೆ ಮನವಿ ಮಾಡಿದೆ. ಪ್ರಸ್ತುತ, ರಾಜ್ಯದ ಉತ್ತರ ಒಳನಾಡು, ದಕ್ಷಿಣ ಒಳನಾಡು ಮತ್ತು ಕರಾವಳಿ ಪ್ರದೇಶಗಳ ಕೆಲವು ಭಾಗಗಳಲ್ಲಿ ಸಾಮಾನ್ಯ ತಾಪಮಾನಕ್ಕಿಂತ 2-3 ಡಿಗ್ರಿಗಳಷ್ಟು ಅಧಿಕ ತಾಪಮಾನ ದಾಖಲಾಗುತ್ತಿದ್ದು, ಇದು ಮಾನವ ಹಾಗೂ … Continue reading ರಾಜ್ಯದ ವಿವಿಧೆಡೆ ಅತೀ ಹೆಚ್ಚು ‘ತಾಪಮಾನ’: ಸಾರ್ವಜನಿಕರೇ ತಪ್ಪದೇ ‘ಈ ಸಲಹೆ’ ಪಾಲಿಸಿ