ಪ್ರೌಢಶಾಲೆ, ಪಿಯು ವಿದ್ಯಾರ್ಥಿಗಳ ಗಮನಕ್ಕೆ: ಈ ಕ್ವಿಜ್ ನಲ್ಲಿ ಭಾಗವಹಿಸಿ, 6000 ಬಹುಮಾನ ಗೆಲ್ಲಿ
ಶಿವಮೊಗ್ಗ: ದಿನಾಂಕ:15.09.2025ರಂದು ಆಚರಿಸಲಿರುವ “ಸರ್.ಎಂ. ವಿಶ್ವೇಶ್ವರಯ್ಯರವರ ಜನ್ಮ ದಿನಾಚರಣೆ” ಮತ್ತು “ಇಂಜಿನಿರ‍್ಸ್ ಡೇ” ಪ್ರಯುಕ್ತ ಶಿವಮೊಗ್ಗ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಸಭಾಂಗಣದಲ್ಲಿ ದಿನಾಂಕ:10.09.2025ರ ಬುದವಾರದಂದು ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಕ್ವಿಜ್/ರಸಪ್ರಶ್ನೆ ಮತ್ತು ಪದವಿ ಪೂರ್ವ ಕಾಲೇಜು (PUC) ವಿದ್ಯಾರ್ಥಿಗಳಿಗೆ ಭಾಷಣ ಸ್ಪರ್ದೆ ಕಾರ್ಯಕ್ರಮ ಏರ್ಪಡಿಸಲಾಗಿದೆ. ಆಸಕ್ತ ವಿದ್ಯಾರ್ಥಿಗಳು ಅವರವರ ವಿದ್ಯಾ ಸಂಸ್ಥೆಯ ದೃಢೀಕರಣ ಪತ್ರದ ಮೂಲಕ ಭಾಗವಹಿಸಲು ಕೋರಿದೆ. 1. ಕ್ವಿಜ್/ರಸಪ್ರಶ್ನೆ ಪ್ರಥಮ ಬಹುಮಾನ 6000/- ದ್ವಿತೀಯ ಬಹುಮಾನ 4000/- ತೃತೀಯ ಬಹುಮಾನ 2000/- 2. ಭಾಷಣ … Continue reading ಪ್ರೌಢಶಾಲೆ, ಪಿಯು ವಿದ್ಯಾರ್ಥಿಗಳ ಗಮನಕ್ಕೆ: ಈ ಕ್ವಿಜ್ ನಲ್ಲಿ ಭಾಗವಹಿಸಿ, 6000 ಬಹುಮಾನ ಗೆಲ್ಲಿ
Copy and paste this URL into your WordPress site to embed
Copy and paste this code into your site to embed