‘ಜಿಯೋಗೇಮ್ಸ್ ಆಪ್’ನಲ್ಲಿ ಸಿಗಲಿದೆ ಹೈ-ಎಂಡ್ ಆನ್‌ಲೈನ್ ಗೇಮ್

ನವದೆಹಲಿ: ಜಿಯೋ ಅಧ್ಯಕ್ಷ ಆಕಾಶ್ ಅಂಬಾನಿ ಅವರು ಆನ್‌ಲೈನ್ ಗೇಮಿಂಗ್ ಉದ್ಯಮವನ್ನು ಸಂಪೂರ್ಣವಾಗಿ ಪರಿವರ್ತಿಸಲು ಮುಂದಾಗಿದ್ದಾರೆ. ಹೈ-ಅನಿಮೇಟೆಡ್ ಅಥವಾ ಹೈ-ಎಂಡ್, ಇಂಟರ್ ಆಕ್ಟಿವ್ ಗೇಮ್ ಗಳನ್ನು ಆಡಲು ಇನ್ನು ಮುಂದೆ ದುಬಾರಿ ಗ್ಯಾಜೆಟ್‌ಗಳು ಅಗತ್ಯ ಇರುವುದಿಲ್ಲ. ಜಿಯೋ ಕ್ಲೌಡ್ ಗೇಮಿಂಗ್ ತಂತ್ರಜ್ಞಾನದ ಮೂಲಕ ಆನ್‌ಲೈನ್‌ನಲ್ಲಿ ಕ್ಲೌಡ್ ಗೇಮ್ ಗಳನ್ನು ಆಡಲು, ಬಳಕೆದಾರರಿಗೆ ಉತ್ತಮ ಇಂಟರ್ನೆಟ್ ಸಂಪರ್ಕ ಮತ್ತು ಜಿಯೋಗೇಮ್ಸ್ ಅಪ್ಲಿಕೇಷನ್ ಇದ್ದರೆ ಸಾಕು. ಲ್ಯಾಪ್‌ಟಾಪ್‌ಗಳು, ಪಿಸಿಗಳು, ಸ್ಮಾರ್ಟ್‌ಫೋನ್‌ಗಳು, ಜಿಯೋ ಸೆಟ್-ಟಾಪ್ ಬಾಕ್ಸ್‌ಗಳು ಮತ್ತು ವೆಬ್ ಬ್ರೌಸರ್‌ಗಳಲ್ಲಿ ಗೇಮಿಂಗ್ … Continue reading ‘ಜಿಯೋಗೇಮ್ಸ್ ಆಪ್’ನಲ್ಲಿ ಸಿಗಲಿದೆ ಹೈ-ಎಂಡ್ ಆನ್‌ಲೈನ್ ಗೇಮ್