BIG NEWS: ‘ಗುಂಡ್ಲುಪೇಟೆ’ಯಲ್ಲಿ ಹೈಡ್ರಾಮಾ: ‘ಯತೀಂದ್ರ ಸಿದ್ಧರಾಮಯ್ಯ’ಗೆ ಅವಾಚ್ಯ ಶಬ್ದಗಳಿಂದ ‘ಯುವಕ ನಿಂದನೆ’
ಚಾಮರಾಜನಗರ: ಜಿಲ್ಲೆಯಲ್ಲಿ ಇಂದು ನಡೆದಂತ ಕನಕ ಜಯಂತಿ ಕಾರ್ಯಕ್ರಮದಲ್ಲಿ ಹೈಡ್ರಾಮಾವೇ ನಡೆದಿದೆ. ಯತೀಂದ್ರ ಸಿದ್ಧರಾಮಯ್ಯ ಅವರನ್ನು ಯುವಕನೋರ್ವ ಅವಾಚ್ಯ ಶಬ್ದಗಳಿಂದ ನಿಂದಿಸಿರೋದಾಗಿ ತಿಳಿದು ಬಂದಿದೆ. ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನಲ್ಲಿ ಇಂದು ಕನಕ ಜಯಂತಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಈ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದಂತ ಯತೀಂದ್ರ ಸಿದ್ಧರಾಮಯ್ಯ ಮಾತನಾಡುತ್ತಿದ್ದಾಗ, ವೇದಿಕೆಯಲ್ಲಿ ಹೈಡ್ರಾಮಾವೇ ನಡೆದಿದೆ. ವೇದಿಕೆಯ ಬಳಿಗೆ ಬಂದಂತ ಯುವಕನೋರ್ವ, ಯತೀಂದ್ರ ಸಿದ್ಧರಾಮಯ್ಯ ಅವರನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ. ಸ್ಥಳದಲ್ಲಿದ್ದಂತ ಕಾರ್ಯಕರ್ತರು, ಯತೀಂದ್ರ ಅಭಿಮಾನಿಗಳು ಆತನನ್ನು ಹಿಡಿಯೋ ಮುನ್ನಲವೇ ಬೈಕ್ ಏರಿ … Continue reading BIG NEWS: ‘ಗುಂಡ್ಲುಪೇಟೆ’ಯಲ್ಲಿ ಹೈಡ್ರಾಮಾ: ‘ಯತೀಂದ್ರ ಸಿದ್ಧರಾಮಯ್ಯ’ಗೆ ಅವಾಚ್ಯ ಶಬ್ದಗಳಿಂದ ‘ಯುವಕ ನಿಂದನೆ’
Copy and paste this URL into your WordPress site to embed
Copy and paste this code into your site to embed