BIG NEWS: ‘ರಾಜ್ಯ ಬಿಜೆಪಿ ಕಚೇರಿ’ ಮುಂದೆ ಹೈಡ್ರಾಮಾ: ‘ಯುವ ಕಾಂಗ್ರೆಸ್’ನಿಂದ ಮುತ್ತಿಗೆ ಯತ್ನ, ‘ಮೋದಿ ಪರ’ ಘೋಷಣೆ

ಬೆಂಗಳೂರು: ದೆಹಲಿ ಚಲೋ ವಿರೋಧಿಸಿ ವಿಧಾನಸೌಧದ ಬಳಿಯಲ್ಲಿ ಬಿಜೆಪಿ ಪ್ರತಿಭಟನೆ ನಡೆಸುತ್ತಿದ್ದರೇ, ಇದನ್ನು ವಿರೋಧಿಸಿ ಯುವ ಕಾಂಗ್ರೆಸ್ ನಿಂದ ರಾಜ್ಯ ಬಿಜೆಪಿ ಕಚೇರಿಯಲ್ಲಿ ಪ್ರತಿಭಟನೆ ನಡೆಸಲಾಗುತ್ತಿದೆ. ಇದೀಗ ರಾಜ್ಯ ಬಿಜೆಪಿ ಕಚೇರಿ ಮುಂದೆ ಹೈಡ್ರಾಮಾವೇ ನಡೆಯುತ್ತಿದ್ದು, ಕಚೇರಿಗೆ ಮುತ್ತಿಗೆಗೆ ಯತ್ನಿಸಿದಂತ ಕಾಂಗ್ರೆಸ್ ಕಾರ್ಯಕರ್ತರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಬೆಂಗಳೂರಿನ ಮಲ್ಲೇಶ್ವರಂ ಕಚೇರಿಗೆ ಇಂದು ಕರ್ನಾಟಕ ಯುವ ಕಾಂಗ್ರೆಸ್ ನಿಂದ ಮುತ್ತಿಗೆ ಪ್ರತಿಭಟನೆ ನಡೆಸಲಾಯಿತು. ಕಾಂಗ್ರೆಸ್ ಕಾರ್ಯಕರ್ತರಿಂದ ಮುತ್ತಿಗೆ ಹಾಕೋದಕ್ಕೆ ಯತ್ನಿಸಿದ್ರೇ, ಅವರನ್ನು ತಡೆಯೋದಕ್ಕೆ ಬಿಜೆಪಿ ಕಾರ್ಯಕರ್ತರು ಹನುಮಧ್ವಜ … Continue reading BIG NEWS: ‘ರಾಜ್ಯ ಬಿಜೆಪಿ ಕಚೇರಿ’ ಮುಂದೆ ಹೈಡ್ರಾಮಾ: ‘ಯುವ ಕಾಂಗ್ರೆಸ್’ನಿಂದ ಮುತ್ತಿಗೆ ಯತ್ನ, ‘ಮೋದಿ ಪರ’ ಘೋಷಣೆ