BREAKING: ಬೆಳಗಾವಿ ಅಧಿವೇಶನದ ವೇಳೆ ಬಂಧನದ ಹೈಡ್ರಾಮಾ ಕೇಸ್: ರಾಜ್ಯಪಾಲರಿಗೆ 8 ಪುಟಗಳ ದೂರು ನೀಡಿದ ಸಿ.ಟಿ ರವಿ
ಬೆಂಗಳೂರು: ಬೆಳಗಾವಿಯ ವಿಧಾನ ಪರಿಷತ್ ಕಲಾಪದ ವೇಳೆಯಲ್ಲೇ ಪೊಲೀಸರ ಬಂಧನ, ಆ ಬಳಿಕ ಹೈಡ್ರಾಮಾ ಕುರಿತಂತೆ ಡಿಜಿಪಿ ಕರೆದು ಸ್ಪಷ್ಟನೆ ಕೇಳುವಂತೆ ರಾಜ್ಯಪಾಲರಿಗೆ ಸಿ.ಟಿ ರವಿ ಅವರು 8 ಪುಟಗಳ ದೂರು ನೀಡಿದ್ದಾರೆ. ಇಂದು ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರನ್ನು ಭೇಟಿಯಾದಂತ ಎಂಎಲ್ಸಿ ಸಿ.ಟಿ ರವಿಯನ್ನು ಒಳಗೊಂಡಂತ ಬಿಜೆಪಿ ಮುಖಂಡರು, ಬೆಳಗಾವಿ ಚಳಿಗಾಲದ ಅಧಿವೇಶನದ ವೇಳೆ ಬಂಧನದ ಹೈಡ್ರಾಮಾ ಕುರಿತಂತೆ ದೂರು ನೀಡಿದರು. ಸಿ.ಟಿ ರವಿ ಸಲ್ಲಿಸಿರುವಂತ 8 ಪುಟಗಳ ದೂರಿನಲ್ಲಿ ಡಿಸೆಂಬರ್.19ರ ರಾತ್ರಿ ಪೊಲೀಸರ … Continue reading BREAKING: ಬೆಳಗಾವಿ ಅಧಿವೇಶನದ ವೇಳೆ ಬಂಧನದ ಹೈಡ್ರಾಮಾ ಕೇಸ್: ರಾಜ್ಯಪಾಲರಿಗೆ 8 ಪುಟಗಳ ದೂರು ನೀಡಿದ ಸಿ.ಟಿ ರವಿ
Copy and paste this URL into your WordPress site to embed
Copy and paste this code into your site to embed