ಮಂಡ್ಯ: ರಾಜ್ಯಾದ್ಯಂತ ಪಿಎಫ್ ಐ ಮುಖಂಡರ ಮನೆಗಳ ಪೊಲೀಸರು ದಾಳಿ ಮಾಡಿ 40 ಕ್ಕೂಹೆಚ್ಚು ಮುಖಂಡರನ್ನು ವಶಕ್ಕೆ ಪಡೆಯಲಾಗಿದೆ.ಜಿಲ್ಲೆಯಲ್ಲಿ PFI ಕಾರ್ಯಕರ್ತರು ಪೂರ್ವ ಪೊಲೀಸ್ ಠಾಣೆ ಎದುರು ಹೈಡ್ರಾಮಾ ಮಾಡಿದ್ದಾರೆ. BREAKING NEWS: ರಾಜ್ಯಾದ್ಯಂತ PFI ಮುಖಂಡರ ಮನೆಗಳ ಮೇಲೆ ಖಾಕಿ ರಣಬೇಟೆ; ವಿಜಯಪುರ ಪಿಎಫ್ಐ ಜಿಲ್ಲಾಧ್ಯಕ್ಷರಿಗೆ ನ್ಯಾಯಾಂಗ ಬಂಧನ ಜಿಲ್ಲೆಯಲ್ಲಿ ಬೆಳ್ಳಂಬೆಳಗ್ಗೆ ಪೊಲೀಸ್ ಅಧಿಕಾರಿಗಳು ದಾಳಿ ನಡೆಸಿ, PFI ಜಿಲ್ಲಾಧ್ಯಕ್ಷ ಇರ್ಫಾನ್ ಬಂಧಿಸಲಾಗಿತ್ತು. ಇದನ್ನ ಖಂಡಿಸಿ ಕಾರ್ಯಕರ್ತರು ಪೊಲೀಸ್ ಠಾಣೆ ಎದುರು ಪ್ರತಿಭಟನೆ ನಡೆಸಿದ್ದಾರೆ. … Continue reading BREAKING NEWS: ಮಂಡ್ಯದ ಪೊಲೀಸ್ ಠಾಣೆ ಎದುರು ಕಾರ್ಯಕರ್ತರ ಹೈಡ್ರಾಮಾ; PFI ಜಿಲ್ಲಾಧ್ಯಕ್ಷ ಬಂಧನ ಖಂಡಿಸಿ ಪ್ರತಿಭಟನೆ| protest
Copy and paste this URL into your WordPress site to embed
Copy and paste this code into your site to embed