ರಾಜ್ಯ ‘ಹೈಕೋರ್ಟ್’ನಿಂದ ‘ಬೇಗೂರು ಹೋಬಳಿಯ ಯೆಲ್ಲಕುಂಟೆ’ ಗ್ರಾಮದ 1.22 ಎಕರೆ ಭೂಮಿ ಡಿನೋಟಿಫಿಕೇಷನ್ ರದ್ದು

ಬೆಂಗಳೂರು : ರಾಜ್ಯ ಸರ್ಕಾರ ಬೇಗೂರು ಹೋಬಳಿ ಯೆಲ್ಲಕುಂಟೆ ಗ್ರಾಮದ ಬಳಿಯಲ್ಲಿನ 1 ಎಕರೆ 22 ಗುಂಟೆ ಭೂಮಿ ಡಿನೋಟಿಫಿಕೇಷನ್ ಮಾಡಿದ್ದನ್ನು, ಹೈಕೋರ್ಟ್ ರದ್ದು ಪಡಿಸಿದೆ. BIG BREAKING : ಮುಷ್ಕರ ನಿರತ ‘ಸಾರಿಗೆ ನೌಕರ’ರಿಗೆ ರಾಜ್ಯ ಸರ್ಕಾರದಿಂದ ಬಿಗ್ ಶಾಕ್ : ‘ಮಾರ್ಚ್ ತಿಂಗಳ ವೇತನ’ ತಡೆಗೆ ನಿರ್ಧಾರ ಈ ಕುರಿತಂತೆ ರಾಜ್ಯ ಹೈಕೋರ್ಟ್ ನ ನ್ಯಾಯಮೂರ್ತಿ ಅಲೋಕ್ ಅರಾಧೆ ನೇತೃತ್ವದ ವಿಭಾಗೀಯ ಪೀಠವು, ಬೇಗೂರು ಹೋಬಳಿಯ ಯೆಲ್ಲಕುಂಟೆ ಗ್ರಾಮದ 1.22 ಎಕರೆ ಭೂಮಿಯನ್ನು ರಾಜ್ಯ … Continue reading ರಾಜ್ಯ ‘ಹೈಕೋರ್ಟ್’ನಿಂದ ‘ಬೇಗೂರು ಹೋಬಳಿಯ ಯೆಲ್ಲಕುಂಟೆ’ ಗ್ರಾಮದ 1.22 ಎಕರೆ ಭೂಮಿ ಡಿನೋಟಿಫಿಕೇಷನ್ ರದ್ದು