ನಟ ಅಲ್ಲು ಅರ್ಜುನ್ ‘ಪರ್ಸನಾಲಿಟಿ ರೈಟ್ಸ್’ಗೆ ಹೈಕೋರ್ಟ್ ರಕ್ಷಣೆ: ಅನುಮತಿಯಿಲ್ಲದೇ ಹೆಸರು, ಧ್ವನಿ ಬಳಕೆಗೆ ಬ್ರೇಕ್

ನವದೆಹಲಿ: ‘ಪುಷ್ಪ’ ಖ್ಯಾತಿಯ ತೆಲುಗು ಚಿತ್ರರಂಗದ ಖ್ಯಾತ ನಟ ಅಲ್ಲು ಅರ್ಜುನ್ ಅವರ ವ್ಯಕ್ತಿತ್ವದ ಹಕ್ಕುಗಳನ್ನು (Personality Rights) ರಕ್ಷಿಸುವ ಮಹತ್ವದ ಮಧ್ಯಂತರ ಆದೇಶವನ್ನು ದೆಹಲಿ ಹೈಕೋರ್ಟ್ ನೀಡಿದೆ. ನಟನ ಅನುಮತಿಯಿಲ್ಲದೆ ಅವರ ಹೆಸರು, ಚಿತ್ರ, ಧ್ವನಿ ಅಥವಾ ಅವರ ವ್ಯಕ್ತಿತ್ವಕ್ಕೆ ಸಂಬಂಧಿಸಿದ ಯಾವುದೇ ಅಂಶಗಳನ್ನು ವಾಣಿಜ್ಯ ಉದ್ದೇಶಗಳಿಗಾಗಿ ಬಳಸದಂತೆ ವಿವಿಧ ಸಂಸ್ಥೆಗಳಿಗೆ ನ್ಯಾಯಾಲಯವು ನಿರ್ಬಂಧ ಹೇರಿದೆ. ‘ಐಕಾನಿಕ್ ಸ್ಟೇಟಸ್’ ಗುರುತಿಸಿದ ನ್ಯಾಯಾಲಯ ಏಪ್ರಿಲ್ 17 ರಂದು ಈ ಆದೇಶ ನೀಡಿದ ನ್ಯಾಯಮೂರ್ತಿ ತುಷಾರ್ ರಾವ್ ಗೆಡೆಲಾ … Continue reading ನಟ ಅಲ್ಲು ಅರ್ಜುನ್ ‘ಪರ್ಸನಾಲಿಟಿ ರೈಟ್ಸ್’ಗೆ ಹೈಕೋರ್ಟ್ ರಕ್ಷಣೆ: ಅನುಮತಿಯಿಲ್ಲದೇ ಹೆಸರು, ಧ್ವನಿ ಬಳಕೆಗೆ ಬ್ರೇಕ್