ಪೊಲೀಸ್ ತಪ್ಪಿನಿಂದ ಜೈಲಲ್ಲಿ 15 ದಿನ ಹೆಚ್ಚು ಕಳೆದ ಆರೋಪಿಗೆ 50,000 ಪರಿಹಾರ ನೀಡಲು ಹೈಕೋರ್ಟ್ ಆದೇಶ
ಪ್ರಯಾಗ್‌ರಾಜ್: ಪೊಲೀಸರ ಎಡವಟ್ಟಿನಿಂದಾಗಿ ಜಾಮೀನು ದೊರೆತರೂ ಸಹ ಅನಗತ್ಯವಾಗಿ 15 ದಿನಗಳ ಕಾಲ ಹೆಚ್ಚುವರಿಯಾಗಿ ಜೈಲು ವಾಸ ಅನುಭವಿಸಿದ ವ್ಯಕ್ತಿಗೆ 50,000 ರೂಪಾಯಿ ಪರಿಹಾರ ನೀಡುವಂತೆ ಅಲಹಾಬಾದ್ ಹೈಕೋರ್ಟ್ ಉತ್ತರ ಪ್ರದೇಶ ಸರ್ಕಾರಕ್ಕೆ ಆದೇಶಿಸಿದೆ. ಘಟನೆಯ ವಿವರ: ಅಲಹಾಬಾದ್ ಹೈಕೋರ್ಟ್ ಈ ಹಿಂದೆ ಅರ್ಜಿದಾರನಿಗೆ ಜಾಮೀನು ಮಂಜೂರು ಮಾಡಿತ್ತು. ಆದರೆ, ಸ್ಥಳೀಯ ಪೊಲೀಸರು ನ್ಯಾಯಾಲಯಕ್ಕೆ ನೀಡಿದ ವರದಿಯಲ್ಲಿ ಅರ್ಜಿದಾರನ ವಿರುದ್ಧ ‘ಮತ್ತೊಂದು ಕ್ರಿಮಿನಲ್ ಪ್ರಕರಣ ಬಾಕಿ ಇದೆ’ ಎಂದು ತಪ್ಪಾಗಿ ಉಲ್ಲೇಖಿಸಿದ್ದರು. ಈ ತಪ್ಪು ಮಾಹಿತಿಯ ಆಧಾರದ … Continue reading ಪೊಲೀಸ್ ತಪ್ಪಿನಿಂದ ಜೈಲಲ್ಲಿ 15 ದಿನ ಹೆಚ್ಚು ಕಳೆದ ಆರೋಪಿಗೆ 50,000 ಪರಿಹಾರ ನೀಡಲು ಹೈಕೋರ್ಟ್ ಆದೇಶ
Copy and paste this URL into your WordPress site to embed
Copy and paste this code into your site to embed