ಅತ್ಯಾಚಾರ ಆರೋಪಿಗೆ ಹೈಕೋರ್ಟ್ ತಪರಾಕಿ: ಸಂತ್ರಸ್ತೆಗೆ ಪ್ರತಿ ತಿಂಗಳು ₹75,000 ಪಾವತಿಸಲು ಆದೇಶ
ಬೆಂಗಳೂರು: “ಯುವತಿಯ ಭವಿಷ್ಯವನ್ನೇ ನಾಶಪಡಿಸಿರುವ ನಿಮಗೆ ಸಂತ್ರಸ್ತೆಯ ಕಷ್ಟ ಅರ್ಥವಾಗುವುದಿಲ್ಲವೇ?” ಎಂದು ತರಾಟೆಗೆ ತೆಗೆದುಕೊಂಡಿರುವ ಕರ್ನಾಟಕ ಉಚ್ಚ ನ್ಯಾಯಾಲಯವು, ಅತ್ಯಾಚಾರ ಆರೋಪಿ ಕೃಷ್ಣ ರಾವ್ ಎಂಬಾತನಿಗೆ ತನ್ನ ಹತ್ತು ತಿಂಗಳ ಮಗು ಮತ್ತು ಸಂತ್ರಸ್ತೆಯ ನಿರ್ವಹಣೆಗಾಗಿ ಪ್ರತಿ ತಿಂಗಳು 75,000 ರೂಪಾಯಿ ಪಾವತಿಸುವಂತೆ ಆದೇಶಿಸಿದೆ. ಪ್ರಕರಣದ ಹಿನ್ನೆಲೆ: ಪುತ್ತೂರು ನಗರಸಭೆ ಸದಸ್ಯ ಹಾಗೂ ಬಿಜೆಪಿ ಮುಖಂಡ ಪಿ.ಜಿ. ಜಗನ್ನಿವಾಸ ರಾವ್ ಅವರ ಪುತ್ರ ಕೃಷ್ಣ ರಾವ್ ಈ ಪ್ರಕರಣದ ಆರೋಪಿ. ಆರೋಪಿ ಮತ್ತು ಸಂತ್ರಸ್ತೆ ಶಾಲಾ ದಿನಗಳಿಂದಲೂ … Continue reading ಅತ್ಯಾಚಾರ ಆರೋಪಿಗೆ ಹೈಕೋರ್ಟ್ ತಪರಾಕಿ: ಸಂತ್ರಸ್ತೆಗೆ ಪ್ರತಿ ತಿಂಗಳು ₹75,000 ಪಾವತಿಸಲು ಆದೇಶ
Copy and paste this URL into your WordPress site to embed
Copy and paste this code into your site to embed