BREAKING NEWS : 9 ನೇ ತರಗತಿಯಿಂದಲೇ ‘ಪೋಕ್ಸೋ ಕಾಯಿದೆ’ ಶಿಕ್ಷಣ : ಸಮಿತಿ ರಚಿಸಿ ಪಠ್ಯ ರೂಪಿಸುವಂತೆ ಶಿಕ್ಷಣ ಇಲಾಖೆಗೆ ಹೈಕೋರ್ಟ್ ಸೂಚನೆ

ಧಾರವಾಡ: ಪೋಕ್ಸೋ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆ 9 ನೇ ತರಗತಿಯಿಂದಲೇ ಮಕ್ಕಳಿಗೆ ಪೋಕ್ಸೋ ಕಾಯಿದೆಗಳ ಶಿಕ್ಷಣದ ಅಗತ್ಯವಿದೆ ಎಂದು ಶಿಕ್ಷಣ ಇಲಾಖೆಗೆ ಧಾರವಾಡ ಹೈಕೋರ್ಟ್ ಪೀಠ ನಿರ್ದೇಶನ ನೀಡಿದೆ. ಹದಿಹರೆಯದವರ ಮೇಲೆ ಲೈಂಗಿಕ ದೌರ್ಜನ್ಯಗಳು ಹೆಚ್ಚುತ್ತಿರುವ ಹಿನ್ನೆಲೆ 9 ನೇ ತರಗತಿಯಿಂದಲೇ ಪೋಕ್ಸೋ ಕಾಯಿದೆಗಳ ಶಿಕ್ಷಣದ ಅಗತ್ಯವಿದೆ ಎಂದು ಶಿಕ್ಷಣ ಇಲಾಖೆಗೆ ಧಾರವಾಡ ಹೈಕೋರ್ಟ್ ಪೀಠ ನಿರ್ದೇಶನ ನೀಡಿದೆ. ಸಮಿತಿ ರಚಿಸಿ ಪಠ್ಯ ರೂಪಿಸುವಂತೆ ಹೈಕೋರ್ಟ್ ಪೀಠ ಸೂಚನೆ ನಿಡಿದೆ. 16-18 ವರ್ಷದೊಳಗಿನವರ ಪ್ರೀತಿ-ಸಂಬಂಧಗಳನ್ನು ಕಾನೂನು ಪರಿಗಣಿಸುವುದಿಲ್ಲ … Continue reading BREAKING NEWS : 9 ನೇ ತರಗತಿಯಿಂದಲೇ ‘ಪೋಕ್ಸೋ ಕಾಯಿದೆ’ ಶಿಕ್ಷಣ : ಸಮಿತಿ ರಚಿಸಿ ಪಠ್ಯ ರೂಪಿಸುವಂತೆ ಶಿಕ್ಷಣ ಇಲಾಖೆಗೆ ಹೈಕೋರ್ಟ್ ಸೂಚನೆ