BIGG NEWS : ವಿಧವೆ ತಾಯಿಗೆ ಮಗನ ಆಸ್ತಿಯಲ್ಲೂ ಸಮಾನ ಪಾಲು : ಹೈಕೋರ್ಟ್ ಮಹತ್ವದ ತೀರ್ಪು
ಬೆಂಗಳುರು : ವಿಧವೆ ತಾಯಿಗೆ ಮಗನ ಆಸ್ತಿಯಲ್ಲೂ ಸಮಾನ ಪಾಲಿದೆ ಎಂದು ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ. ವಿಶೇಷ ಪ್ರಕರಣವೊಂದರಲ್ಲಿ ‘ವಿಧವೆಯಾಗಿರುವ ಮಹಿಳೆ ತನ್ನ ಗಂಡದ ಹೆಸರಿನಲ್ಲಿದ್ದ ಆಸ್ತಿಯನ್ನು ಮಕ್ಕಳಿಗೆ ಹಂಚುವ ವೇಳೆ ಗಂಡು ಮಕ್ಕಳಲ್ಲಿ ಯಾವುದೇ ಮಗ ಮೃತಪಟ್ಟಿದ್ದರೆ ಆ ಮೃತ ಮಗನ ಪಾಲಿನ ಆಸ್ತಿಯಲ್ಲಿ ಸಮಾನ ಪಾಲು ಪಡೆಯಲು ಅರ್ಹರಾಗಿರುತ್ತಾನೆ’ ಎಂದು ಹೈಕೋರ್ಟ್ ಆದೇಶಿಸಿದೆ. ಏನಿದು ಪ್ರಕರಣ..? ಬೀದರ್ ನಲ್ಲಿ ಹನುಮಂತರೆಡ್ಡಿ ಮತ್ತು ಈರಮ್ಮ ದಂಪತಿ ಕುಟುಂಬ ವಾಸವಿತ್ತು. ಅವರಿಗೆ ಹನುಮಂತರೆಡ್ಡಿ ಮತ್ತು ಈರಮ್ಮ … Continue reading BIGG NEWS : ವಿಧವೆ ತಾಯಿಗೆ ಮಗನ ಆಸ್ತಿಯಲ್ಲೂ ಸಮಾನ ಪಾಲು : ಹೈಕೋರ್ಟ್ ಮಹತ್ವದ ತೀರ್ಪು
Copy and paste this URL into your WordPress site to embed
Copy and paste this code into your site to embed