BIG NEWS: ರಾಜ್ಯ ಸಂಪುಟ ಪುನಾರಚನೆಗ ಹೈಕಮಾಂಡ್‌ ಒಪ್ಪಿಗೆ: ಯಾರು ಔಟ್‌? ಯಾರು ಇನ್‌? ಹೀಗಿದೆ ಸಂಭಾವ್ಯ ಪಟ್ಟಿ

ಬೆಂಗಳೂರು: ಬಿಹಾರ ವಿಧಾನಸಭಾ ಚುನಾವಣೆಯ ಬಳಿಕ ರಾಜ್ಯ ಸಂಪುಟ ಪುನಾರಚನೆ ಆಗಲಿದೆ ಎನ್ನುವ ಮಾತು ಸತ್ಯವಾಗುವಂತಿದೆ. ಕಾಂಗ್ರೆಸ್ ಹೈಕಮಾಂಡ್ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರಿಗೆ ಸಂಪುಟ ಪುನಾರಚನೆಗೆ ಒಪ್ಪಿಗೆ ಸೂಚಿಸಿದ್ದಾರೆ. ಹೀಗಾಗಿ ಸಂಪುಟ ಪುನಾರಚನೆ ವೇಳೆ ಯಾರು ಇನ್? ಯಾರು ಔಟ್ ಎನ್ನುವ ಸಂಭಾವ್ಯ ಪಟ್ಟಿಯ ಬಗ್ಗೆ ಮುಂದೆ ಓದಿ. ರಾಜ್ಯ ಸಂಪುಟ ಪುನಾರಚನೆ ಖಚಿತವೆನ್ನಲಾಗುತ್ತಿದೆ. ಹಾಲಿ ಸಚಿವ ಸಂಪುಟದ 12 ಮಂದಿಯನ್ನು ಕೈಬಿಟ್ಟು ಹೊಸ ಮುಖಗಳಿಗೆ ಮಣೆ ಹಾಕಲಿದ್ದಾರೆ ಎನ್ನಲಾಗುತ್ತಿದೆ. ಅಲ್ಲದೇ ಖಾಲಿ ಇದ್ದಂತ 2 ಸ್ಥಾನಗಳನ್ನು … Continue reading BIG NEWS: ರಾಜ್ಯ ಸಂಪುಟ ಪುನಾರಚನೆಗ ಹೈಕಮಾಂಡ್‌ ಒಪ್ಪಿಗೆ: ಯಾರು ಔಟ್‌? ಯಾರು ಇನ್‌? ಹೀಗಿದೆ ಸಂಭಾವ್ಯ ಪಟ್ಟಿ