ದಾಸವಾಳದ ಟೀ..! ಪ್ರತಿನಿತ್ಯ ಸೇವಿಸಿದರೆ ಆಗುವ ಜಾದೂವಿದು.!
ಕೆಎನ್ಎನ್‍ಡಿಜಿಟಲ್ ಡೆಸ್ಕ್ : ದಾಸವಾಳದ ಹೂವಿನಿಂದ ತಯಾರಿಸಿದ ಚಹಾವನ್ನ ಪ್ರತಿನಿತ್ಯ ಸೇವಿಸುವುದರಿಂದ ಹೃದಯ ಸಂಬಂಧಿ ಸಮಸ್ಯೆಗಳು ಬರದಂತೆ ತಡೆಯಬಹುದು ಎನ್ನುತ್ತಾರೆ ಆಯುರ್ವೇದ ತಜ್ಞರು. ರಕ್ತದೊತ್ತಡವನ್ನ ಕಡಿಮೆ ಮಾಡಲು ಈ ಚಹಾ ತುಂಬಾ ಒಳ್ಳೆಯದು. ಅಲ್ಲದೆ ಕೊಲೆಸ್ಟ್ರಾಲ್ ಮಟ್ಟವನ್ನ ನಿಯಂತ್ರಿಸುವಲ್ಲಿ ಈ ಚಹಾ ತುಂಬಾ ಉಪಯುಕ್ತವಾಗಿದೆ. ಇದಕ್ಕಾಗಿ ಎರಡು ಅಥವಾ ಮೂರು ಚಮಚ ಒಣಗಿದ ದಾಸವಾಳ ಹೂಗಳನ್ನ ತೆಗೆದುಕೊಳ್ಳಬೇಕು. ಇವುಗಳನ್ನ ಎರಡು ಕಪ್ ನೀರಿಗೆ ಸೇರಿಸಿ ಮತ್ತು ಐದು ನಿಮಿಷ ಕುದಿಸಿ. ದಾಸವಾಳದ ಹೂವಿನ ಚಹಾವನ್ನು ಹೇಗೆ ತಯಾರಿಸಲಾಗುತ್ತದೆ. … Continue reading ದಾಸವಾಳದ ಟೀ..! ಪ್ರತಿನಿತ್ಯ ಸೇವಿಸಿದರೆ ಆಗುವ ಜಾದೂವಿದು.!
Copy and paste this URL into your WordPress site to embed
Copy and paste this code into your site to embed