ಶೀಘ್ರವೇ KSRTC ಪ್ರಯಾಣಕರಿಗೆ ‘ಹೈಫೈ ಪ್ರಯಾಣ’ದ ಟಚ್: ಹೊಸ ಮಾದರಿಯ ಬಸ್ ವೀಕ್ಷಿಸಿದ ‘ಸಚಿವ ರಾಮಲಿಂಗಾರೆಡ್ಡಿ’
ಬೆಂಗಳೂರು: ಕೆ ಎಸ್ ಆರ್ ಟಿಸಿಯಿಂದ ಪ್ರಯಾಣಿಕರ ಅನುಕೂಲಕ್ಕಾಗಿ ಈಗಾಗಲೇ ಹಲವು ಬಗೆಯ ಬಸ್ಸುಗಳನ್ನು ರೋಡಿಗೆ ಇಳಿಸಲಾಗಿದೆ. ಈಗ ಪ್ರಯಾಣಕರಿಗೆ ಹೈಫೈ ಪ್ರಯಾಣದ ಟಚ್ ನೀಡೋದಕ್ಕೆ ಬಸ್ ಸಿದ್ದವಾಗಿದ್ದಾವೆ. ಆ ಬಸ್ಸುಗಳನ್ನು ಇಂದು ಸಚಿವ ರಾಮಲಿಂಗಾರೆಡ್ಡಿ ವೀಕ್ಷಿಸಿದರು. ಹೌದು.. ಹೊಸ 9600 VOLVO Multiaxle ಸೀಟರ್ ಪ್ರೋಟೋಟೈಪ್ ಬಸ್ಸನ್ನು ಇಂದು ಮಾನ್ಯ ಸಾರಿಗೆ ಹಾಗೂ ಮುಜರಾಯಿ ಸಚಿವರು ಕೆ ಎಸ್ ಆರ್ ಟಿ ಸಿ ಕೇಂದ್ರ ಕಛೇರಿಯಲ್ಲಿ ಪರಿವೀಕ್ಷಣೆ ನಡೆಸಿದರು. ಈ ಬಸ್ಸಿನ ವಿಶೇಷತೆಗಳು: *ಶಕ್ತಿಶಾಲಿ ಹ್ಯಾಲೊಜೆನ್ … Continue reading ಶೀಘ್ರವೇ KSRTC ಪ್ರಯಾಣಕರಿಗೆ ‘ಹೈಫೈ ಪ್ರಯಾಣ’ದ ಟಚ್: ಹೊಸ ಮಾದರಿಯ ಬಸ್ ವೀಕ್ಷಿಸಿದ ‘ಸಚಿವ ರಾಮಲಿಂಗಾರೆಡ್ಡಿ’
Copy and paste this URL into your WordPress site to embed
Copy and paste this code into your site to embed