ಹಿಜ್ಬುಲ್ಲಾದ ಉಪ ಪ್ರಧಾನ ಕಾರ್ಯದರ್ಶಿ ನೈಮ್ ಖಾಸಿಮ್ ಟೆಹ್ರಾನ್ ಗೆ ಪಲಾಯನ: ವರದಿ | Hezbollah’s Naim Qassem

ಟೆಹ್ರಾನ್: ಹಿಜ್ಬುಲ್ಲಾದ ಉಪ ಪ್ರಧಾನ ಕಾರ್ಯದರ್ಶಿ ನೈಮ್ ಖಾಸಿಮ್ ಲೆಬನಾನ್ ನಿಂದ ಪಲಾಯನ ಮಾಡಿದ್ದು, ಈಗ ಟೆಹ್ರಾನ್ ನಲ್ಲಿ ವಾಸಿಸುತ್ತಿದ್ದಾರೆ ಎಂದು ವರದಿಯಾಗಿದೆ. ಹಿಜ್ಬುಲ್ಲಾ ವಿರುದ್ಧ ಇಸ್ರೇಲ್ ತನ್ನ ಮಿಲಿಟರಿ ಕಾರ್ಯಾಚರಣೆಯನ್ನು ತೀವ್ರಗೊಳಿಸುತ್ತಿದ್ದಂತೆಯೇ ಈ ಕ್ರಮ ಕೈಗೊಳ್ಳಲಾಗಿದೆ. ಇದರ ಪರಿಣಾಮವಾಗಿ ಅದರ ಮುಖ್ಯಸ್ಥ ಹಸನ್ ನಸ್ರಲ್ಲಾ ಸೇರಿದಂತೆ ಸಂಘಟನೆಯ ಹಲವಾರು ಪ್ರಮುಖ ನಾಯಕರು ಸಾವನ್ನಪ್ಪಿದ್ದಾರೆ. ಯುಎಇ ಮೂಲದ ಎರೆಮ್ ನ್ಯೂಸ್ ವರದಿಯ ಪ್ರಕಾರ, ಖಾಸಿಮ್ ಸುಮಾರು ಒಂದು ವಾರದ ಹಿಂದೆ ಇರಾನಿನ ವಿಮಾನದಲ್ಲಿ ಲೆಬನಾನ್ ನಿಂದ ಹೊರಟಿದ್ದಾನೆ … Continue reading ಹಿಜ್ಬುಲ್ಲಾದ ಉಪ ಪ್ರಧಾನ ಕಾರ್ಯದರ್ಶಿ ನೈಮ್ ಖಾಸಿಮ್ ಟೆಹ್ರಾನ್ ಗೆ ಪಲಾಯನ: ವರದಿ | Hezbollah’s Naim Qassem