ಹೇ ನಿನ್ನ ಡವ್ ಗೆ ಹೇಳೋ…ಹೇ ನಮ್ಮಪ್ಪನ ಬಗ್ಗೆ ಮಾತಾಡಬೇಡ…ಲ್ಯಾಗ್ ಮಂಜು-ಪ್ರಶಾಂತ್ ಸಂಬರ್ಗಿ ನಡುವೆ ವಾರ್…! ಅಸಲಿಗೆ ಆಗಿದ್ದೇನು…?

ಡಿಜಿಟಲ್‌ ಡೆಸ್ಕ್:‌ ಬಿಗ್ ಬಾಸ್ ಅಂಗಳದಲ್ಲಿ ಲ್ಯಾಗ್ ಮಂಜು ಹಾಗೂ ಸಾಮಾಜಿಕ ಹೋರಾಟಗಾರ ಪ್ರಶಾಂತ್ ಸಂಬರ್ಗಿ ನಡುವಿನ ಸ್ನೇಹ ಸಂಬಂಧ ಎಲ್ಲರಿಗೂ ಗೊತ್ತೇ ಇದೆ. ಮೊದಲ ವಾರ ಪ್ರಶಾಂತ್ ಮಂಜು ನಡುವೆ ಅಷ್ಟಕಷ್ಟೆ ಎನ್ನವಂತಿದ್ದರು. ಆ ಬಳಿಕ ಮಂಜು ಪ್ರಶಾಂತ್ ಸಂಬರ್ಗಿ ಕಾಲೆಳೆಯಲು ಶುರು ಮಾಡಿದ್ದರು. ಪ್ರಶಾಂತ್ ಅವರನ್ನು ಮಾವ ಮಾವ ಎಂದು ಕರೆಯುತ್ತಿದ್ದರು. ಉಳಿದ ಮನೆಯ ಕೆಲ ಸದಸ್ಯರು ಅವರನ್ನು ಹಾಗೇ ಕರೆಯುತ್ತಿದ್ದರು. ಹಿಂದೊಮ್ಮೆ ಮಾವ-ಅಳಿಯ ನಡುವೆ ಮಾತಿನ ಚಕಮಕಿ ನಡೆದಿತ್ತು. ಆ ಬಳಿಕ ಎಲ್ಲವೂ ಸರಿಯಾಗಿತ್ತು. … Continue reading ಹೇ ನಿನ್ನ ಡವ್ ಗೆ ಹೇಳೋ…ಹೇ ನಮ್ಮಪ್ಪನ ಬಗ್ಗೆ ಮಾತಾಡಬೇಡ…ಲ್ಯಾಗ್ ಮಂಜು-ಪ್ರಶಾಂತ್ ಸಂಬರ್ಗಿ ನಡುವೆ ವಾರ್…! ಅಸಲಿಗೆ ಆಗಿದ್ದೇನು…?