ಬೇಸಿಗೆ ಬಿಸಿಲ ತಾಪಮಾನ ಹಿನ್ನಲೆ: ಈ ಜಿಲ್ಲೆಗಳ ‘ಹೆಸ್ಕಾಂ ಕಚೇರಿ ಸಮಯ’ ಬದಲಾವಣೆ
ಹುಬ್ಬಳ್ಳಿ: ಜಿಲ್ಲೆಯಲ್ಲಿ ಬೇಸಿಗೆಯ ಬಿಸಿಲು ಹೆಚ್ಚಾಗಿದೆ. ಈ ಹಿನ್ನಲೆಯಲ್ಲಿ ಹುಬ್ಬಳ್ಳಿ ವಿದ್ಯುತ್ ಸರಬರಾಜು ಕಂಪನಿ ನಿಯಮಿತದ ಕೆಲ ಜಿಲ್ಲೆಗಳ ಕಚೇರಿ ಸಮಯವನ್ನು ಬದಲಾವಣೆ ಮಾಡಲಾಗಿದೆ. ಈ ಸಂಬಂಧ ಹೆಸ್ಕಾಂ ಪತ್ರಿಕಾ ಪ್ರಕಟಣೆಯಲ್ಲಿ ಮಾಹಿತಿ ನೀಡಿದ್ದು, ಸರ್ಕಾರದ ಆದೇಶದನ್ವಯ ಹುಬ್ಬಳ್ಳಿ ವಿದ್ಯುಚ್ಛಕ್ತಿ ಸರಬರಾಜು ಕಂಪನಿಯ ಕಾರ್ಯವ್ಯಾಪ್ತಿಯಲ್ಲಿ ಬರುವ ಬಾಗಲಕೋಟೆ ಹಾಗೂ ವಿಜಯಪುರ ಜಿಲ್ಲೆಗೆ ಒಳಪಡುವ ಕಛೇರಿಗಳು ಏಪ್ರಿಲ್-2025 ಮತ್ತು ಮೇ-2025 ತಿಂಗಳಿನಲ್ಲಿ ಕೆಲಸದ ಸಮಯವನ್ನು ಬೆಳಗೆ, 8.00 ಗಂಟೆಯಿಂದ ಮಧ್ಯಾಹ್ನ 1.30 ಗಂಟೆಯ ವರೆಗೆ ವಿರಾಮ ರಹಿತವಾಗಿ ಕಾರ್ಯನಿರ್ವಹಿಸುವುದು … Continue reading ಬೇಸಿಗೆ ಬಿಸಿಲ ತಾಪಮಾನ ಹಿನ್ನಲೆ: ಈ ಜಿಲ್ಲೆಗಳ ‘ಹೆಸ್ಕಾಂ ಕಚೇರಿ ಸಮಯ’ ಬದಲಾವಣೆ
Copy and paste this URL into your WordPress site to embed
Copy and paste this code into your site to embed