BIGG NEWS : 28 ವರ್ಷಗಳ ಸುದೀರ್ಘ ಅವಧಿ ಬಳಿಕ ಭರ್ತಿಯಾದ ಬೆಂಗಳೂರಿನ ‘ಹೆಸರಘಟ್ಟ ಕೆರೆ’
ಬೆಂಗಳೂರು : 1894 ರಲ್ಲಿ ನಿರ್ಮಿಸಲಾದ ಬೆಂಗಳೂರಿನಲ್ಲಿರುವ ಹೆಸರಘಟ್ಟ ಕೆರೆಯು 28 ವರ್ಷಗಳ ಸುದೀರ್ಘ ಅವಧಿಯ ನಂತರ ಭರ್ತಿಯಾಗಿದೆ. 1894 ರಲ್ಲಿ ನಿರ್ಮಿಸಲಾದ ಬೆಂಗಳೂರಿನಲ್ಲಿರುವ ಹೆಸರಘಟ್ಟ ಕೆರೆಯು ಬೆಂಗಳೂರಿನ ಹಲವಾರು ಭಾಗಗಳಿಗೆ ನೀರುಣಿಸಿದ್ದು, ಬರೋಬ್ಬರಿ, ಇದು 28 ವರ್ಷಗಳ ಸುದೀರ್ಘ ಅವಧಿ ನಂತರ ಭರ್ತಿಯಾಗಿದೆ. ಅರ್ಕಾವತಿ ನದಿಯ ಜಲಾನಯನ ಪ್ರದೇಶ ಮತ್ತು ನಂದಿಬೆಟ್ಟದ ಸುತ್ತಮುತ್ತ ಧಾರಾಕಾರ ಮಳೆಯಾಗುತ್ತಿದ್ದು, ಜಲಾಶಯದ ಒಳಹರಿವು ಹೆಚ್ಚಾಗಿದ್ದು, ಯಾವುದೇ ಸಮಯದಲ್ಲಿ ತುಂಬಿ ಕೋಡಿ ಹರಿಯಬಹುದು.ಬೆಂಗಳೂರಿನ ಉತ್ತರದಲ್ಲಿ 27ಕಿಮಿ ದೂರದಲ್ಲಿ ಹೆಸರುಘಟ್ಟ ಕೆರೆ ಇದೆ, … Continue reading BIGG NEWS : 28 ವರ್ಷಗಳ ಸುದೀರ್ಘ ಅವಧಿ ಬಳಿಕ ಭರ್ತಿಯಾದ ಬೆಂಗಳೂರಿನ ‘ಹೆಸರಘಟ್ಟ ಕೆರೆ’
Copy and paste this URL into your WordPress site to embed
Copy and paste this code into your site to embed