“ಅವನು ಕೊಳೆತ ಮೊಟ್ಟೆಯಂತೆ” : ಭಾರತದ ಮಾಜಿ ದಂತಕಥೆ ವಿರುದ್ಧ ನಾಲಿಗೆ ಹರಿಬಿಟ್ಟ ‘ಶಾಹಿದ್ ಅಫ್ರಿದಿ’
ಕೆಎನ್‍ಎನ್‍ಡಿಜಿಟಲ್ ಡೆಸ್ಕ್ : ವಿಶ್ವ ಚಾಂಪಿಯನ್‌ಶಿಪ್ ಆಫ್ ಲೆಜೆಂಡ್ಸ್ 2025ರ ಭಾಗವಾಗಿ ಇಂದು ನಡೆಯಬೇಕಿದ್ದ ಭಾರತ ಮತ್ತು ಪಾಕಿಸ್ತಾನ ನಡುವಿನ ಪಂದ್ಯವನ್ನ ರದ್ದುಗೊಳಿಸಲಾಗಿದೆ. ಬರ್ಮಿಂಗ್ಹ್ಯಾಮ್‌ನ ಎಡ್ಜ್‌ಬಾಸ್ಟನ್ ಕ್ರೀಡಾಂಗಣದಲ್ಲಿ ಇಂದು ಸಂಜೆ 4:30ಕ್ಕೆ ಪಂದ್ಯ ಪ್ರಾರಂಭವಾಗಬೇಕಿತ್ತು. ಪಹಲ್ಗಾಮ್ ಭಯೋತ್ಪಾದಕ ದಾಳಿಯನ್ನ ವಿರೋಧಿಸಿ ನಾಲ್ಕು ಆಟಗಾರರು ಭಾರತೀಯ ತಂಡದಿಂದ ಹಿಂದೆ ಸರಿದ ನಂತ್ರ ಆಯೋಜಕರು ಈ ನಿರ್ಧಾರ ತೆಗೆದುಕೊಂಡರು. ಪಹಲ್ಗಾಮ್ ಭಯೋತ್ಪಾದಕ ದಾಳಿಗೆ ವಿರೋಧಿಸಿದ ಆಟಗಾರರು, ಪಾಕಿಸ್ತಾನದ ವಿರುದ್ಧ ಪಂದ್ಯ ಆಡುವುದರಿಂದ ಲಕ್ಷಾಂತರ ಭಾರತೀಯರ ಭಾವನೆಗಳಿಗೆ ಧಕ್ಕೆಯಾಗುತ್ತದೆ ಮತ್ತು ಭಾವನೆಗಳನ್ನ … Continue reading “ಅವನು ಕೊಳೆತ ಮೊಟ್ಟೆಯಂತೆ” : ಭಾರತದ ಮಾಜಿ ದಂತಕಥೆ ವಿರುದ್ಧ ನಾಲಿಗೆ ಹರಿಬಿಟ್ಟ ‘ಶಾಹಿದ್ ಅಫ್ರಿದಿ’
Copy and paste this URL into your WordPress site to embed
Copy and paste this code into your site to embed