BIG NEWS: ‘ದ್ವಿಚಕ್ರ ವಾಹನ’ ಖರೀದಿಸೋರಿಗೆ ಶಾಕಿಂಗ್ ನ್ಯೂಸ್: ಜುಲೈ.1ರಿಂದ ‘ಹೀರೋ ಬೈಕ್’ ಬೆಲೆ ಹೆಚ್ಚಳ

ನವದೆಹಲಿ: ಹೀರೋ ಮೋಟೋಕಾರ್ಪ್ ( Hero MotoCorp ) 2022 ರ ಜುಲೈ 1 ರಿಂದ ತನ್ನ ಮೋಟಾರ್ ಸೈಕಲ್ ಗಳು ಮತ್ತು ಸ್ಕೂಟರ್ ಗಳ ಬೆಲೆಯನ್ನು ( motorcycles and scooter Price ) 3,000 ರೂ.ಗಳವರೆಗೆ ಹೆಚ್ಚಿಸುವುದಾಗಿ ಇಂದು ಘೋಷಿಸಿದೆ. ಈ ಮೂಲಕ ದ್ವಿಚಕ್ರ ವಾಹನ ಖರೀದಿಯ ನಿರೀಕ್ಷೆಯಲ್ಲಿದ್ದವರಿಗೆ ಬಿಗ್ ಶಾಕ್ ನೀಡಿದೆ. ಬೆಲೆ ಏರಿಕೆಯ ನಿಖರವಾದ ಪ್ರಮಾಣವು ನಿರ್ದಿಷ್ಟ ಮಾದರಿಯ ಆಧಾರದ ಮೇಲೆ ಅವಲಂಬಿತವಾಗಿರುತ್ತದೆ ಎಂದು ಸಂಸ್ಥೆ ಸ್ಟಾಕ್ ರೆಗ್ಯುಲೇಟರಿ ಫೈಲಿಂಗ್ನಲ್ಲಿ ತಿಳಿಸಿದೆ. ಕಚ್ಚಾವಸ್ತುಗಳ … Continue reading BIG NEWS: ‘ದ್ವಿಚಕ್ರ ವಾಹನ’ ಖರೀದಿಸೋರಿಗೆ ಶಾಕಿಂಗ್ ನ್ಯೂಸ್: ಜುಲೈ.1ರಿಂದ ‘ಹೀರೋ ಬೈಕ್’ ಬೆಲೆ ಹೆಚ್ಚಳ