ನಿಮ್ಮ ತ್ವಚೆಯ ಆರೈಕೆಯಲ್ಲಿ ರೋಸ್‌ ವಾಟರ್‌ನ ಪ್ರಾಮುಖ್ಯತೆ ಹೀಗಿದೆ ನೋಡಿ!

ಕೆಎನ್‌ಎನ್‌ಡಿಜಿಟಲ್‌ಡೆಸ್ಕ್‌: ಸಹಜವಾಗಿ ಹೆಣ್ಣುಮಕ್ಕಳು ತಮ್ಮ ತ್ವಚೆಯ ಆರೈಕೆಯಲ್ಲಿ ರೋಸ್‌ ವಾಟರ್‌ ಬಳಸುತ್ತಾರೆ. ಇದು ಒಂದು ನೈಸರ್ಗಿಕವಾದ ಕಾಸ್ಮೆಟಿಕ್‌ ಅಂದರೂ ತಪ್ಪಿಲ್ಲ. ಚರ್ಮದ ಆರೈಕೆಗೆ ಫೇಸ್‌ ಪ್ಯಾಕ್‌ ಮಾಡಿಕೊಳ್ಳುವಾಗ ರೋಸ್‌ ವಾಟರ್‌ ಬಳಸಲು ತಜ್ಞರು ಸಲಹೆ ನೀಡುತ್ತಾರೆ. ಇದರ ನಿಯಮಿತವಾದ ಬಳಕೆಯಿಂದ ಚರ್ಮಕ್ಕೆ ಯಾವುದೇ ಹಾನಿ ಇಲ್ಲ ಎಂಬ ಮಾತಂತೂ ಸತ್ಯ. ಬನ್ನಿ ಹಾಗಿದ್ದರೆ ಚರ್ಮದ ಆರೈಕೆಯಲ್ಲಿ ರೋಸ್‌ ವಾಟರ್‌ ಎಷ್ಟು ಪ್ರಾಮುಖ್ಯ ಹಾಗು ಇದರ ಪ್ರಯೋಜನಗಳೇನು ಎಂದು ತಿಳಿದುಕೊಳ್ಳೋಣ. ಜಿಡ್ಡಿನ ಚರ್ಮ ಹಾಗು ಒಣ ಚರ್ಮಕ್ಕೂ ರೋಸ್‌ … Continue reading ನಿಮ್ಮ ತ್ವಚೆಯ ಆರೈಕೆಯಲ್ಲಿ ರೋಸ್‌ ವಾಟರ್‌ನ ಪ್ರಾಮುಖ್ಯತೆ ಹೀಗಿದೆ ನೋಡಿ!