ಸುಭಾಷಿತ :

Tuesday, February 18 , 2020 1:44 PM

ಹಾಸಿಗೆಯಲ್ಲಿ ‘ಉತ್ತಮ ಆಟ’ಕ್ಕಾಗಿ ಇಲ್ಲಿದೆ ನಿಮಗಾಗಿ ಬೆಸ್ಟ್‌ ಟಿಪ್ಸ್‌


Monday, January 20th, 2020 7:27 am

ಸ್ಪೆಷಲ್‌ಡೆಸ್ಕ್: ಉತ್ತಮ ಲೈಂಗಿಕತೆಯು ನಿಮ್ಮ ಆರೋಗ್ಯಕ್ಕೆ ಒಳ್ಳೆಯದು ಎನ್ನುವುದು ವೈಜ್ಞಾನಿಕವಾಗಿ ಸಾಬೀತಾಗಿದೆ.ಈ ನಡುವೆ ಒತ್ತಡಕ್ಕೆ ಸಂಬಂಧಿಸಿದ ರಕ್ತದೊತ್ತಡವನ್ನು ಕಡಿಮೆ ಮಾಡಲು ಲೈಂಗಿಕತೆಯು ಸಹಾಯ ಮಾಡುತ್ತದೆ.ಎಂಬ ಅಂಶವನ್ನು ಸೂಚಿಸುತ್ತದೆ. ಇದು ಹೃದ್ರೋಗದ ಅಪಾಯವನ್ನು ಕಡಿಮೆ ಮಾಡುತ್ತದೆ, ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ, ನಿದ್ರೆಯನ್ನು ಸುಧಾರಿಸುತ್ತದೆ ಎಂದು ನಂಬಲಾಗಿದೆ.

ಆದ್ದರಿಂದ, ರೋಗ್ಯಕರ ಲೈಂಗಿಕ ಜೀವನವು ಪ್ರಯೋಜನಗಳನ್ನೇ ಹೊಂದಿದ್ದು, ನಿಮ್ಮ ಲೈಂಗಿಕ ಜೀವನವನ್ನು ತೃಪ್ತಿದಾಯದ ನಿಟ್ಟಿನಲ್ಲಿ ನಿಮಗಾಗಿ ನಿಮಗೆ ಕೆಲವು ಮಾರ್ಗದರ್ಶನಗಳನ್ನು ನೀಡಲಾಗಿದೆ.

ಸೆಕ್ಸಿಯಾಗಿ ಮಾತನಾಡಿ : ನಿಮ್ಮಬ್ಬರ ಏಕಾಂತದ ಸಮಯದಲ್ಲಿ ಪರಸ್ಪರ ಮಾತನಾಡುವಾಗ ಒಂದಷ್ಟು ಲೈಂಗಿಕ ಪ್ರಚೋದನೆಯ ಮಾತುಗಳು ಕೂಡ ಇರಲಿ. ಈ ರೀತಿಯ ಮಾತುಗಳು ನಿಮ್ಮಿಬ್ಬರ ನಡುವಿನ ಸಂಬಂಧವನ್ನು ಇನಷ್ಟು ಹೆಚ್ಚು ಮಾಡುವುದಕ್ಕೆ ಸಹಾಯ ಮಾಡುತ್ತದೆ.

ಸದಾ ಫಿಟ್‌ ಆಗಿರಿ: ನಿಮ್ಮ ದೇಹದ ಶಕ್ತಿಯನ್ನು ಇನ್ನಷ್ಟು ಹೆಚ್ಚು ಮಾಡುವ ನಿಟ್ಟಿನಲ್ಲಿ ಸಾಕಷ್ಟು ಸದೃಡರಾಗಿ, ಫಿಟ್‌ ಅಗಿ ಇರಲೇಬೇಕು. ಹೀಗಾಗಿ ಯೋಗ, ವ್ಯಾಯಾಮ, ನಡಿಗೆ ಸೇರಿದಂತೆ ಇತರ ಆರೋಗ್ಯರ ಚಟುವಟಿಕೆಗಳಲ್ಲಿ ನಿಮ್ಮನ್ನು ನೀವು ತೊಡಗಿಸಿಕೊಳ್ಳಿ

ಆಹಾರ ಪದ್ದತಿಯಲ್ಲಿ ಬದಲಾವಣೆ ಮಾಡಿಕೊಳ್ಳಿ : ಹೊಸ ಸಂಶೋಧನೆಯು ಇತ್ತೀಚೆಗೆ ನೀವು ಲೈಂಗಿಕ ರೋಚಕತೆಯನ್ನು ಹೆಚ್ಚಿಸಿಕೊಳ್ಳಬೇಕಾದ್ರೆ ಒಂದಷ್ಟು ಬದಲಾವಣೆಯನ್ನು ಮಾಡಿಕೊಳ್ಳಲೇ ಬೇಕು, ಬೆಡ್‌‌‌‌ಗೆ ಹೋಗುವ ಮುನ್ನ ಮೆಂತ್ಯವನ್ನು ಸೇವಿಸಿದಾಗ, ಎಎನ್‌ಐ ಪ್ರಕಾರ, ಅವರು ಸುಮಾರು ಕಾಲು ಭಾಗದಷ್ಟು ಹೆಚ್ಚಿದ ಕಾಮಾಸಕ್ತಿಯನ್ನು ಹೆಚ್ಸಿಕೊಂಡಿದ್ದಾರೆ ಎನ್ನಲಾಗಿದೆ. 25 ರಿಂದ 52 ವರ್ಷ ವಯಸ್ಸಿನ ಅರವತ್ತು ಪುರುಷರು ಆರು ವಾರಗಳವರೆಗೆ ದಿನಕ್ಕೆ ಎರಡು ಬಾರಿ ಮೆಂತ್ಯವನ್ನು ತಿನ್ನುವುದರಿಂದ 16.1 ಮಟ್ಟದಿಂದ 20.6 ಕ್ಕೆ ಅವರ ಹುಮ್ಮಸ್ಸು ಹೆಚ್ಚಾಗಿದೆ ಎನ್ನಲಾಗಿದೆ.

ಈ ವಿಭಾಗಕ್ಕೆ ನೀವು ಬರೆಯಬಹುದು ನಿಮ್ಮ ಬರಹಗಳನ್ನು ನಿಮ್ಮ ಫೋಟೋ ಸಮೇತ, ನಿಮ್ಮ ಸ್ವವಿವರದೊಂದಿಗೆ ನಮ್ಮ kannadanewsnow@gmail.com ಗೆಕಳುಹಿಸಿ. ನಿಮ್ಮ ಸುತ್ತಮುತ್ತಲಿನ ಸುದ್ದಿ ಸಮಾಚಾರಗಳನ್ನು ಕೂಡ ನಮಗೆ ಮೇಲ್ ಮಾಡ ಬಹುದು.
Sandalwood
Food
Bollywood
Other film
Astrology
Cricket Score
Poll Questions