ಪೊಲೀಸ್ ಪರೀಕ್ಷೆ ಬರೆಯೋರಿಗೆ ರೈಲ್ವೆ ಇಲಾಖೆಯಿಂದ ಗುಡ್‌ನ್ಯೂಸ್: ಹೆಚ್ಚುವರಿ ಬೋಗಿ ಅಳವಡಿಕೆ!
ಹುಬ್ಬಳ್ಳಿ: ರಾಜ್ಯ ಪೊಲೀಸ್ ನೇಮಕಾತಿ ಪರೀಕ್ಷೆ ಹಿನ್ನೆಲೆಯಲ್ಲಿ ಪ್ರಯಾಣಿಕರ ಹೆಚ್ಚುವರಿ ದಟ್ಟಣೆಯನ್ನು ನಿವಾರಿಸಲು ರಾಜ್ಯದೊಳಗೆ ಸಂಚರಿಸುವ ವಿವಿಧ ರೈಲುಗಳಲ್ಲಿ ಒಂದು ಹೆಚ್ಚುವರಿ ಬೋಗಿಗಳನ್ನು ತಾತ್ಕಾಲಿಕ ರೈಲ್ವೆ ವಲಯ ನಿರ್ಧರಿಸಿದೆ. ಮೈಸೂರು-ಬೆಳಗಾವಿ (17301) ಫೆ. 24ರಿಂದ 25ರವರೆಗೆ, ಬೆಳಗಾವಿ- ಮೈಸೂರು (17302), ಮೈಸೂರು- ಬಾಗಲಕೋಟ (17307) ಫೆ. 23 ರಿಂದ ಬಾಗಲಕೋಟೆ-ಮೈಸೂರು (17308) ಫೆ. 24ರಿಂದ 26, ಮೈಸೂರು-ತಾಳಗುಪ್ಪ ಫೆ. 23ರಿಂದ 25 ( 16227), ತಾಳಗುಪ್ಪ ಮೈಸೂರು (16228) ಫೆ. 24ರಿಂದ 26, ಈ ಎಲ್ಲ ರೈಲುಗಳಿಗೆ … Continue reading ಪೊಲೀಸ್ ಪರೀಕ್ಷೆ ಬರೆಯೋರಿಗೆ ರೈಲ್ವೆ ಇಲಾಖೆಯಿಂದ ಗುಡ್‌ನ್ಯೂಸ್: ಹೆಚ್ಚುವರಿ ಬೋಗಿ ಅಳವಡಿಕೆ!
Copy and paste this URL into your WordPress site to embed
Copy and paste this code into your site to embed