`ಆಧಾರ್ ಕಾರ್ಡ್’ ಅನ್ನು ಆನ್ ಲೈನ್ ನಲ್ಲಿ ಲಾಕ್ – ಅನ್ ಲಾಕ್ ಮಾಡುವುದು ಹೇಗೆ? ಇಲ್ಲಿದೆ ಮಾಹಿತಿ

ನವದೆಹಲಿ: ಆಧಾರ್ ಕಾರ್ಡ್ ಭಾರತದ ಎಲ್ಲ ಅಧಿಕೃತ ಕೆಲಸಗಳಿಗೆ ಮಹತ್ವದ ದಾಖಲೆಯಾಗಿ ಪರಿಣಮಿಸಿದೆ. 12 ಅಂಕಿಗಳ ಆಧಾರ್ ಸಂಖ್ಯೆ ಇಲ್ಲದೆ, ಭಾರತೀಯರು ಹಲವಾರು ಸರ್ಕಾರಿ ಯೋಜನೆಗಳಅಡಿಯಲ್ಲಿ ನೀಡಲಾಗುವ ಪ್ರಯೋಜನಗಳನ್ನು ಪಡೆಯಲು ಸಾಧ್ಯವಿಲ್ಲ. ಪ್ಯಾನ್ ನೋಂದಣಿಯಿಂದ ಐಟಿ ರಿಟರ್ನ್ಸ್ ವರೆಗೆ, ಭಾರತೀಯರಿಗೆ ಬಹುತೇಕ ಎಲ್ಲಾ ಸರ್ಕಾರಿ ಸಂಬಂಧಿತ ಸೇವೆಗಳಿಗೆ ಆಧಾರ್ ಅಗತ್ಯವಿದೆ. `KRS’ ಗೋಡೆ ಕುಸಿದಿರುವುದು ರೆಡ್ ಅಲರ್ಟ್ ಸಂದೇಶ : ಸಂಸದೆ ಸುಮಲತಾ ಅಂಬರೀಶ್ ಆಧಾರ್ ಕಾರ್ಡ್ ನ ಅಳವಡಿಕೆ ಹೆಚ್ಚುತ್ತಿರುವುದರಿಂದ, ಅನೇಕ ವಂಚಕರು ಪ್ರಮುಖ ದಾಖಲೆಯನ್ನು … Continue reading `ಆಧಾರ್ ಕಾರ್ಡ್’ ಅನ್ನು ಆನ್ ಲೈನ್ ನಲ್ಲಿ ಲಾಕ್ – ಅನ್ ಲಾಕ್ ಮಾಡುವುದು ಹೇಗೆ? ಇಲ್ಲಿದೆ ಮಾಹಿತಿ