Health Tips: ಹೃದ್ರೋಗಗಳನ್ನು ತಡೆಗಟ್ಟಲು ಈ ಅಡುಗೆ ಎಣ್ಣೆಗಳಲ್ಲಿದೆ ಪರಿಹಾರ…!

ಕೆಎನ್‌ ಎನ್‌ ನ್ಯೂಸ್‌ ಡೆಸ್ಕ್‌ : ಉತ್ತಮ ಆರೋಗ್ಯದಿಂದ ಇರಬೇಕು ಅಂತಾ ನಾನಾ ಕಸರತ್ತು ಮಾಡುತ್ತೇವೆ. ಆಹಾರ ಪದ್ದತಿಯಲ್ಲಿ, ಜ್ಯೂಸ್‌ ಮತ್ತು ವ್ಯಾಯಾಮ ಅಂತೆಲ್ಲ ಮಾಡುತ್ತೀವಿ. ಆದರೆ ನಮಗೆ ಅಡುಗೆಗೆ ಬಳಸುವ ಎಣ್ಣೆ ಕೂಡ ಹೃದಯಾಘಾತಕ್ಕೆ ಪ್ರಮುಖ ಕಾರಣ ಎಂದು ಗೊತ್ತಿಲ್ಲ. ನಾವು ಬಳಸುವ ಅಡುಗೆ ಎಣ್ಣೆಗಳ ಅಂಶಗಳು ಹೃದಯದ ಅಪಧಮನಿಗಳಲ್ಲಿ ಕೊಬ್ಬನ್ನು ಸಂಗ್ರಹಿಸಬಹುದು. ಈ ಕೊಬ್ಬು ಹೃದಯಾಘಾತದ ಅಪಾಯವನ್ನು ಹೆಚ್ಚಿಸುತ್ತದೆ. BIGG NEWS: ಪ್ರವೀಣ್‌ ನೆಟ್ಟಾರು ಹತ್ಯೆ ಕೇಸ್‌ : ಹತ್ಯೆ ಆಗಿದ್ದು ನಮಗೂ ನೋವು … Continue reading Health Tips: ಹೃದ್ರೋಗಗಳನ್ನು ತಡೆಗಟ್ಟಲು ಈ ಅಡುಗೆ ಎಣ್ಣೆಗಳಲ್ಲಿದೆ ಪರಿಹಾರ…!