Bank Holidays in January 2023: ಬ್ಯಾಂಕ್ ಗ್ರಾಹಕರೇ ಗಮನಕ್ಕೆ: ಇಲ್ಲಿದೆ 2023 ಜನವರಿ ತಿಂಗಳ ಬ್ಯಾಂಕ್ ರಜಾ ದಿನಗಳ ಪಟ್ಟಿ

ನವದೆಹಲಿ: 2022 ವರ್ಷಾಂತ್ಯ ಸಮೀಪಿಸುತ್ತಿದೆ.2023 ರ ಹೊಸ ವರ್ಷ ಕೆಲವೇ ದಿನಗಳಲ್ಲಿ ಆರಂಭವಾಗಲಿದ್ದು, 2023 ರ ಜನವರಿ ತಿಂಗಳ ಬ್ಯಾಂಕ್ ಗಳಿಗೆ 11 ರಜೆಗಳಿವೆ.ಈ ರಜಾದಿನಗಳಲ್ಲಿ ಶನಿವಾರ ಮತ್ತು ಭಾನುವಾರವೂ ಸೇರಿದೆ. ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (ಆರ್ಬಿಐ) 2023  ಜನವರಿ ತಿಂಗಳ ಬ್ಯಾಂಕ್ ರಜಾದಿನಗಳ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಮಾರ್ಗಸೂಚಿಗಳ ಪ್ರಕಾರ, ಬ್ಯಾಂಕುಗಳು ರಾಜ್ಯವನ್ನು ಅವಲಂಬಿಸಿ ಎಲ್ಲಾ ಸಾರ್ವಜನಿಕ ರಜಾದಿನಗಳು ಮತ್ತು ಕೆಲವು ಪ್ರಾದೇಶಿಕ ರಜಾದಿನಗಳನ್ನು ಹೊಂದಿರುತ್ತವೆ. ಪ್ರಾದೇಶಿಕ ರಜಾದಿನಗಳನ್ನು ಸಂಬಂಧಪಟ್ಟ ರಾಜ್ಯದ ಸರ್ಕಾರವು ನಿರ್ಧರಿಸುತ್ತದೆ. … Continue reading Bank Holidays in January 2023: ಬ್ಯಾಂಕ್ ಗ್ರಾಹಕರೇ ಗಮನಕ್ಕೆ: ಇಲ್ಲಿದೆ 2023 ಜನವರಿ ತಿಂಗಳ ಬ್ಯಾಂಕ್ ರಜಾ ದಿನಗಳ ಪಟ್ಟಿ