HEALTH TIPS: ಚಳಿಗಾಲದಲ್ಲಿ ಮಕ್ಕಳಿಗೆ ಬಾಳೆಹಣ್ಣು ಕೊಡುವುದಕ್ಕೆ ವೈದ್ಯರ ಸಲಹೆ ಇಲ್ಲಿದೆ ನೋಡಿ

ಕೆಎನ್‌ ಎನ್‌ ನ್ಯೂಸ್‌ ಡೆಸ್ಕ್‌ : ಚಳಿಗಾಲ ಬಂತು ಅಂದರೆ ಆರೋಗ್ಯದ ಮೇಲೆ ನಿಗಾ ವಹಿಸಬೇಕಾಗುತ್ತದೆ. ಅದರಲ್ಲೂ ಪ್ರತಿಯೊಬ್ಬರಿಗೂ ರೋಗನಿರೋಧಕ ಶಕ್ತಿ ಎನ್ನುವುದು ಹೆಚ್ಚಿನ ಪ್ರಮಾಣದಲ್ಲಿ ಇರಬೇಕಾಗುತ್ತದೆ. ಬೆಡ್‌ಕಾಫಿ ಕುಡಿಯೋ ಅಭ್ಯಾಸ ನಿಮಗಿದ್ಯಾ? ಡಯಾಬಿಟಿಸ್ ಕಾಯಿಲೆ ಗ್ಯಾರಂಟಿ : ಸಂಶೋಧನೆ | Diabetes disease   ಏಕೆಂದರೆ ಈ ಸಮಯದಲ್ಲಿ ಸಣ್ಣಪುಟ್ಟ ಕಾಯಿಲೆಗಳು ಆವರಿಸಿಕೊಳ್ಳುವುದು ಜಾಸ್ತಿ. ವ್ಯಕ್ತಿಯ ವಯಸ್ಸು, ದೇಹದ ಗಾತ್ರ ಇದ್ಯಾವುದನ್ನು ಕಾಯಿಲೆಗಳು ನೋಡುವುದಿಲ್ಲ.ಸಣ್ಣ ಪುಟ್ಟ ನೆಗಡಿ, ಕೆಮ್ಮು, ಜ್ವರ ಹೀಗೆ ಪಟ್ಟಿ ಬೆಳೆಯುತ್ತಲೇ ಹೋಗುತ್ತದೆ. … Continue reading HEALTH TIPS: ಚಳಿಗಾಲದಲ್ಲಿ ಮಕ್ಕಳಿಗೆ ಬಾಳೆಹಣ್ಣು ಕೊಡುವುದಕ್ಕೆ ವೈದ್ಯರ ಸಲಹೆ ಇಲ್ಲಿದೆ ನೋಡಿ