‘GST 2.0’ನಿಂದ ಲಾಭ ಪಡೆಯುವ ‘ಷೇರು’ಗಳ ಲಿಸ್ಟ್ ಇಲ್ಲಿದೆ.!

ನವದೆಹಲಿ : ಸಂಕೀರ್ಣ ಸರಕು ಮತ್ತು ಸೇವಾ ತೆರಿಗೆ (GST) ವ್ಯವಸ್ಥೆಯಲ್ಲಿ ಗಮನಾರ್ಹ ಸುಧಾರಣೆಗಳ ಪ್ರಸ್ತಾವನೆ ಮತ್ತು ಅನುಕೂಲಕರ ಜಾಗತಿಕ ಸೂಚಕಗಳ ಹಿನ್ನೆಲೆಯಲ್ಲಿ ಸೋಮವಾರ ಭಾರತೀಯ ಷೇರು ಮಾರುಕಟ್ಟೆ ಶೇ. 1.5 ಕ್ಕಿಂತ ಹೆಚ್ಚು ಜಿಗಿತ ಕಂಡಿತು. ದೀಪಾವಳಿ (ಅಕ್ಟೋಬರ್ 2025) ರ ವೇಳೆಗೆ “ಮುಂದಿನ ಪೀಳಿಗೆಯ ಜಿಎಸ್‌ಟಿ ಸುಧಾರಣೆಗಳು” ಜಾರಿಗೆ ಬರಲಿವೆ ಎಂದು ಪ್ರಧಾನಿ ಮೋದಿ ಘೋಷಿಸಿದರು. ಕುಟುಂಬಗಳ ಮೇಲಿನ ತೆರಿಗೆ ಹೊರೆಯನ್ನ ಕಡಿಮೆ ಮಾಡುವ ಉದ್ದೇಶದಿಂದ ಪ್ರಸ್ತಾವಿತ ಬದಲಾವಣೆಗಳು ಬಳಕೆಯ ಬೇಡಿಕೆಯನ್ನ ಹೆಚ್ಚಿಸುವ ಮತ್ತು … Continue reading ‘GST 2.0’ನಿಂದ ಲಾಭ ಪಡೆಯುವ ‘ಷೇರು’ಗಳ ಲಿಸ್ಟ್ ಇಲ್ಲಿದೆ.!