ಬೆಂಗಳೂರು: ರಾಜ್ಯ ಸರ್ಕಾರದಿಂದ 2025ನೇ ಸಾಲಿನ ಸರ್ಕಾರಿ ರಜಾ ದಿನಗಳ ಪಟ್ಟಿಯನ್ನು ಪ್ರಕಟಿಸಲಾಗಿತ್ತು. ಆ ಬೆನ್ನಲ್ಲೇ ಕರ್ನಾಟಕ ಹೈಕೋರ್ಟ್ ನಿಂದ ( Karnataka High Court ) ಸಾರ್ವತ್ರಿಕ ಹಾಗೂ ನಿರ್ಬಂಧಿತ ರಜಾ ದಿನಗಳನ್ನು ( General holiday and restricted holiday ) ಒಳಗೊಂಡಂತ ಕ್ಯಾಲೆಂಡರ್ ಬಿಡುಗಡೆ ಮಾಡಲಾಗಿದೆ. ಬೆಂಗಳೂರು ಮುದ್ರಣಾಲಯದಿಂದ ಕರ್ನಾಟಕ ಹೈಕೋರ್ಟ್ ರಜಾ ದಿನಗಳನ್ನು ಒಳಗೊಂಡಂತ 2025ನೇ ಸಾಲಿನ ಕ್ಯಾಲೆಂಟರ್ ಪ್ರಕಟಿಸಿದೆ. ಅದರಲ್ಲಿ ಸಾರ್ವತ್ರಿಕ ರಜೆ, ಪರಿಮಿತ ರಜೆ ಹಾಗೂ ಬೇಸಿಗೆ, ದಸರಾ, … Continue reading ಸಾರ್ವಜನಿಕರ ಗಮನಕ್ಕೆ: ಹೀಗಿದೆ 2025ನೇ ಸಾಲಿನ ‘ಕರ್ನಾಟಕ ಹೈಕೋರ್ಟ್’ ರಜಾ ದಿನಗಳ ಪಟ್ಟಿ | Karnataka High Court Holiday List 2025
Copy and paste this URL into your WordPress site to embed
Copy and paste this code into your site to embed