ಇಲ್ಲಿ ಕರ್ನಾಟಕದ ಜಿಲ್ಲಾ, ತಾಲ್ಲೂಕು ವಾರು ಪ್ರವಾಸಿ ಸ್ಥಳಗಳ ಮಾಹಿತಿ ಲಭ್ಯ | Karnataka Explore
ಕೆಎನ್ಎನ್ ಡಿಜಿಟಲ್ ಡೆಸ್ಕ್: ರಾಜ್ಯದ ಪ್ರವಾಸಿ ತಾಣಗಳ ಮಾಹಿತಿ ಒಂದೇ ಸೂರಿನಡಿ ಲಭ್ಯವಾಗುವಂತೆ ಮಾಡಲಾಗಿದೆ. ಈ ಮೂಲಕ ಕರ್ನಾಟಕದ ಜಿಲ್ಲಾ, ತಾಲ್ಲೂಕುವಾರು ಪ್ರವಾಸಿ ಸ್ಥಳಗಳ ಮಾಹಿತಿಯನ್ನು ನೀವು ಕುಳಿತಲ್ಲೇ ಸಿಗುವಂತೆ ಮಾಡಿರೋದು ಕರ್ನಾಟಕ Explore. ಹೌದು.. ನೀವು https://kannada.karnatakaexplore.com/ ಎನ್ನುವಂತ ವೆಬ್ ಸೈಟ್ ಒಂದಕ್ಕೆ ಭೇಟಿ ನೀಡಿದರೇ, ಕರ್ನಾಟಕದ ಪ್ರವಾಸಿ ತಾಣಗಳ ಒಂದಷ್ಟು ಮಾಹಿತಿ ಕುಳಿತಲ್ಲೇ ಸಿಗಲಿದೆ. 8-9 ಜಿಲ್ಲೆಗಳ ಮಾಹಿತಿಯನ್ನು ಈಗಾಗಲೇ ವೆಬ್ ಸೈಟ್ ನಲ್ಲಿ ಅಪ್ ಲೋಡ್ ಮಾಡಲಾಗಿದೆ. ತಾಲ್ಲೂಕು ವಾರು ಪ್ರವಾಸಿ ತಾಣಗಳ … Continue reading ಇಲ್ಲಿ ಕರ್ನಾಟಕದ ಜಿಲ್ಲಾ, ತಾಲ್ಲೂಕು ವಾರು ಪ್ರವಾಸಿ ಸ್ಥಳಗಳ ಮಾಹಿತಿ ಲಭ್ಯ | Karnataka Explore
Copy and paste this URL into your WordPress site to embed
Copy and paste this code into your site to embed