ಹೀಗಿದೆ ‘ಪ್ರಧಾನಿ ಮೋದಿ’ಗೆ ‘ಕಾಂಗ್ರೆಸ್ ಪಕ್ಷ’ದಿಂದ ಬರೆದ ಪತ್ರದ ಸಾರಾಂಶ

ಬೆಂಗಳೂರು: ಕರ್ನಾಟಕ ಪ್ರದೇಶ ಕಾಂಗ್ರೆಸ್ ಪಕ್ಷದಿಂದ ( Karnataka Pradesh Congress Party – KPCC ) ಬೆಂಗಳೂರಿಗೆ ಆಗಮಿಸುತ್ತಿರುವಂತ ಪ್ರಧಾನಿ ನರೇಂದ್ರ ಮೋದಿಯವರಿಗೆ ( Prime Minister Narendra Modi ) ಸುದೀರ್ಘ ಪತ್ರವನ್ನು ಬರೆಯಲಾಗಿದೆ. ಕೆಪಿಸಿಸಿಯಿಂದ ಬರೆದಿರುವಂತ ಪತ್ರದಲ್ಲಿ ಯಾವೆಲ್ಲಾ ಅಂಶಗಳನ್ನು ಪ್ರಸ್ತಾಪಿಸಲಾಗಿದೆ ಎನ್ನುವ ಬಗ್ಗೆ ಪತ್ರದ ಸಂಪೂರ್ಣ ಸಾರಾಂಶ ಮುಂದಿದೆ ಓದಿ. ಕರ್ನಾಟಕ ಕಾಂಗ್ರೆಸ್ ನಿಂದ ( Karnataka Congress ) ಪ್ರಧಾನಮಂತ್ರಿಗಳಿಗೆ ಬರೆದ ಪತ್ರದ ಸಾರಾಂಶ ಸನ್ಮಾನ್ಯ ಪ್ರಧಾನಮಂತ್ರಿಗಳೇ, ಕೆಂಪೇಗೌಡ ಅಂತಾರಾಷ್ಟ್ರೀಯ … Continue reading ಹೀಗಿದೆ ‘ಪ್ರಧಾನಿ ಮೋದಿ’ಗೆ ‘ಕಾಂಗ್ರೆಸ್ ಪಕ್ಷ’ದಿಂದ ಬರೆದ ಪತ್ರದ ಸಾರಾಂಶ