ಇಲ್ಲಿದೆ ‘IPL 2025’ರ ಪಂದ್ಯಾವಳಿಯ ಸಂಪೂರ್ಣ ವೇಳಾಪಟ್ಟಿ | IPL 2025 Schedule

ನವದೆಹಲಿ: ಟಾಟಾ ಇಂಡಿಯನ್ ಪ್ರೀಮಿಯರ್ ಲೀಗ್ 2025ರ ( TATA Indian Premier League 2025- IPL) ವೇಳಾಪಟ್ಟಿಯನ್ನು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (Board of Control for Cricket in India – BCCI) ಪ್ರಕಟಿಸಿದೆ. ಪ್ರತಿಷ್ಠಿತ ಪಂದ್ಯಾವಳಿಯ 18 ನೇ ಆವೃತ್ತಿಯು ಮಾರ್ಚ್ 22, 2025 ರಂದು ಪ್ರಾರಂಭವಾಗಲಿದ್ದು, ಫೈನಲ್ ಪಂದ್ಯವು ಮೇ 25, 2025 ರಂದು ನಡೆಯಲಿದೆ. ಒಟ್ಟು 13 ಸ್ಥಳಗಳಲ್ಲಿ 74 ಪಂದ್ಯಗಳು ನಡೆಯಲಿದ್ದು, 12 ಡಬಲ್ ಹೆಡರ್ ಪಂದ್ಯಗಳು … Continue reading ಇಲ್ಲಿದೆ ‘IPL 2025’ರ ಪಂದ್ಯಾವಳಿಯ ಸಂಪೂರ್ಣ ವೇಳಾಪಟ್ಟಿ | IPL 2025 Schedule