BIG Exclusive: ರಾಜ್ಯದಲ್ಲೊಬ್ಬ ಅಪರೂಪದ ‘ಮುಖ್ಯೋಪಾಧ್ಯಾಯ’: ಇವರ ‘ಶುಚಿತ್ವ ಕಾರ್ಯ’ಕ್ಕೆ ಭಾರೀ ಮೆಚ್ಚುಗೆ

ಶಿವಮೊಗ್ಗ: ರಾಜ್ಯದಲ್ಲೇ ಅಪರೂಪದಲ್ಲಿ ಅಪರೂಪ ಎನ್ನುವಂತ ಮುಖ್ಯೋಪಾಧ್ಯಯರೊಬ್ಬರು ಸಾಗರ ನಗರದಲ್ಲಿದ್ದಾರೆ. ಇವರು ಶುಚಿತ್ವಕ್ಕಾಗಿ ಮಾಡಿದಂತ ಕಾರ್ಯ ಭಾರೀ ಮೆಚ್ಚುಗೆಗೆ ಕಾರಣವಾಗಿದೆ. ಹಾಗಾದ್ರೆ ಯಾರವರು? ಏನು ಮಾಡಿದ್ದು ಅಂತ ಮುಂದೆ ಓದಿ. ಶಿವಮೊಗ್ಗ ಜಿಲ್ಲೆಯ ಸಾಗರ ನಗರದ ಬೆಳಲಮಕ್ಕಿಯಲ್ಲಿ ಶಾಸಕರ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಿದೆ. ಈ ಶಾಲೆಯ ಮುಖ್ಯೋಪಾಧ್ಯಯರಾಗಿ ದೇವೇಂದ್ರಪ್ಪ.ಕೆ ಅವರು ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಶಾಲೆಯಲ್ಲಿ ವಿದ್ಯಾರ್ಥಿಗಳ ವಿದ್ಯಾಭ್ಯಾಸಕ್ಕೆ, ಶುಚಿತ್ವಕ್ಕೆ ಹೆಚ್ಚು ಒತ್ತು ಕೊಡ್ತಾರೆ. ಹೀಗಾಗೇ ಶಾಲೆಗೆ ಯಾರೇ ಎಂಟ್ರಿಕೊಟ್ರು, ಅದ್ಬುತವಾಗಿದೆ ಎಂದೇ ಹುಬ್ಬೇರುವಂತೆ ಮಾಡುತ್ತದೆ. … Continue reading BIG Exclusive: ರಾಜ್ಯದಲ್ಲೊಬ್ಬ ಅಪರೂಪದ ‘ಮುಖ್ಯೋಪಾಧ್ಯಾಯ’: ಇವರ ‘ಶುಚಿತ್ವ ಕಾರ್ಯ’ಕ್ಕೆ ಭಾರೀ ಮೆಚ್ಚುಗೆ