ಗೌಪ್ಯತೆಗಾಗಿ ಭಾರತೀಯರು ಹೆಚ್ಚು ಬಳಸುವ ʻPasswordʼ ಲಿಸ್ಟ್ ಇಲ್ಲಿದೆ!
ನವದೆಹಲಿ: ಪಾಸ್‌ವರ್ಡ್(Password) ಮತ್ತು OTP ಗಳನ್ನು ಇತರರಿಗೆ ಹೇಳುವುದು ಸೈಬರ್ ಅಪರಾಧದ ಪ್ರಮುಖ ಅಂಶವಾಗಿದೆ. ಅದಕ್ಕಾಗಿಯೇ ಪಾಸ್‌ವರ್ಡ್‌ಗಳನ್ನು ಆಗಾಗ್ಗೆ ಬದಲಾಯಿಸುವುದರಿಂದ ಕೆಲವು ಆನ್‌ಲೈನ್ ಹಗರಣಗಳನ್ನು ತಪ್ಪಿಸಬಹುದು. ಆದರೆ, ಪಾಸ್‌ವರ್ಡ್ ವಿಚಾರದಲ್ಲಿ ಭಾರತೀಯರು ಎಷ್ಟು ಜಾಗೃತರಾಗಿದ್ದಾರೆ ಎಂಬುದನ್ನು ತಿಳಿಸಲು ಸಂಸ್ಥೆಯೊಂದು ಪ್ರಕಟಿಸಿರುವ ಪಟ್ಟಿ ಇದೀಗ ಚರ್ಚೆಗೆ ಗ್ರಾಸವಾಗಿದೆ. NordPass ಕಂಪನಿಯ ಪ್ರಕಾರ, 2022 ರಲ್ಲಿ ಭಾರತೀಯರು ಹೆಚ್ಚು ಬಳಸಿದ ಪಾಸ್‌ವರ್ಡ್‌ಗಳ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಅನೇಕ ಜನರು ತಮ್ಮ ಪಾಸ್‌ವರ್ಡ್‌ಗಳನ್ನು ಸುಲಭವಾಗಿ ನೆನಪಿಟ್ಟುಕೊಳ್ಳಲು ದುರ್ಬಲ ಪಾಸ್‌ವರ್ಡ್‌ಗಳನ್ನು ಬಳಸುತ್ತಾರೆ. ʻPasswordʼ … Continue reading ಗೌಪ್ಯತೆಗಾಗಿ ಭಾರತೀಯರು ಹೆಚ್ಚು ಬಳಸುವ ʻPasswordʼ ಲಿಸ್ಟ್ ಇಲ್ಲಿದೆ!
Copy and paste this URL into your WordPress site to embed
Copy and paste this code into your site to embed