ಕೆಎನ್‌ ಎನ್‌ ನ್ಯೂಸ್‌ : ಇಂದಿನ ದಿನದಲ್ಲಿ ನಾವು ಎಷ್ಟು ಹಣ ಗಳಿಸಿದ್ರೂ ಸಾಕೋದಿಲ್ಲ. ಅದರಲ್ಲೂ ಕಡಿಮೆ ಖರ್ಚು ಮಾಡಿ ಹಣ ಉಳಿಸಬೇಕು ಅಂತಾ ಇರ್ತಾರೆ. ಆದರೆ ಆ ಹಣ ಉಳಿಯೋದಿಲ್ಲ.

BIGG NEWS: ಸಿಎಂ ಬದಲಾವಣೆ ವಿಚಾರ; ಕುಡಿದ ಅಮಲಿನಲ್ಲಿ CM ಬದಲಾಗುತ್ತಾರೆ ಎಂದು ಕಾಂಗ್ರೆಸ್‌ ಟ್ವೀಟ್‌ ಮಾಡಿ ಕೈಸುಟ್ಟುಕೊಂಡಿದೆ- ರೇಣುಕಾಚಾರ್ಯ ವಾಗ್ದಾಳಿ

 

ಆಗ ಪ್ರತಿಯೊಬ್ಬರೂ ಚಿಂತೆಗೀಡಾಗುತ್ತಾರೆ. ಅಂತಹ ಖರೀದಿಗಳನ್ನು ತಪ್ಪಿಸಲು ಉತ್ತಮ ಪರಿಹಾರ ಇಲ್ಲಿದೆ.
* ಆದಾಯ ಮತ್ತು ವೆಚ್ಚ ಒಂದೇ ಸಮಾನಾಗಿರಬೇಕು.
*ಚಿಕ್ಕ ಕುಟುಂಬದ ನಿರ್ವಹಣೆ ಇರಲಿ
*ಬಜೆಟ್ ರೂಪಿಸುವ ಮೂಲಕ ಖರ್ಚು, ವೆಚ್ಚಗಳನ್ನು ನಿಯಂತ್ರಣದಲ್ಲಿ ಇಟ್ಟುಕೊಳ್ಳಬೇಕು.
*ಪ್ರತಿ ತಿಂಗಳು ಮನೆಯ ಅಗತ್ಯತೆಗಳು, ಮಕ್ಕಳ ಶಿಕ್ಷಣದ ಶುಲ್ಕ ಮತ್ತಿತರ ಖರ್ಚು ವೆಚ್ಚಗಳನ್ನು ಅಂದಾಜಿಸಿ

BIGG NEWS: ಸಿಎಂ ಬದಲಾವಣೆ ವಿಚಾರ; ಕುಡಿದ ಅಮಲಿನಲ್ಲಿ CM ಬದಲಾಗುತ್ತಾರೆ ಎಂದು ಕಾಂಗ್ರೆಸ್‌ ಟ್ವೀಟ್‌ ಮಾಡಿ ಕೈಸುಟ್ಟುಕೊಂಡಿದೆ- ರೇಣುಕಾಚಾರ್ಯ ವಾಗ್ದಾಳಿ

 

ಆದರೆ ತಿಂಗಳ ಕೊನೆಯಲ್ಲಿ ತಮಗೆ ಬೇಕಾದಷ್ಟು ಉಳಿತಾಯ ಮಾಡಲು ವಿಫಲರಾಗುತ್ತಾರೆ. ಸಣ್ಣಪುಟ್ಟ ಖರ್ಚುಗಳನ್ನು ಗಣನೆಗೆ ತೆಗೆದುಕೊಳ್ಳದಿರುವುದು ಇದಕ್ಕೆ ಮುಖ್ಯ ಕಾರಣ. ಅಲ್ಲದೆ, ಆಫರ್‌ಗಳಲ್ಲಿ ಆತುರದ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಾರೆ. ಇವುಗಳು ಅಂತಿಮವಾಗಿ ದೊಡ್ಡ ಮೊತ್ತದ ಸಾಲಕ್ಕೆ ದಾರಿ ಮಾಡಿಕೊಟ್ಟು ಉಳಿತಾಯದ ಪ್ರಮಾಣವನ್ನು ಕಡಿಮೆ ಮಾಡುತ್ತವೆ.

Share.
Exit mobile version