ಹೀಗಿದೆ ‘ಪಿತೃಪಕ್ಷ’ದಲ್ಲಿ ‘ತರ್ಪಣ ಶ್ರಾದ್ಧ’ ಮಾಡುವ ವಿಧಿ ವಿಧಾನಗಳು

18-09-2024 ರಿಂದ. 02-10-2024 ಬುಧವಾರದ ತನಕ ಪಂಚಾಂಗ ರೀತ್ಯಾ ಪಿತೃಪಕ್ಷ ಎಂದೇ ಪರಿಗಣಿತವಾಗಿರುವ ಎರಡು ವಾರಗಳ ಅವಧಿ ಭಾದ್ರಪದ ಮಾಸದ ಎರಡನೆಯ ಭಾಗದಲ್ಲಿ ಬಂದು ಮಹಾಲಯ ಅಮಾವಾಸ್ಯೆಗೆ ಪೂರ್ಣಗೊಳ್ಳುತ್ತದೆ. ಈ ಸಮಯದಲ್ಲಿ ಮಕ್ಕಳು ಗತಿಸಿಹೋದ ತಮ್ಮ ಪೂರ್ಜರಿಗೆ ನಡೆಸುವ ಪಿತೃತರ್ಪಣಕ್ಕೆ ನಮ್ಮಲ್ಲಿ ಬಹಳ ಹೆಚ್ಚಿನ ಮಹತ್ವ ಇದೆ.‌ ಈ ತರ್ಪಣವೇ ಶ್ರದ್ಧಾಪೂರ್ವಕವಾಗಿ ತಿಲೋದಕದ ಮೂಲಕ ನಡೆಸುವ ಶ್ರಾದ್ಧವಿಧಿ.‌ ದಕ್ಷಿಣಾಯಣದ ಕನ್ಯಾಮಾಸದಲ್ಲಿ ಸೂರ್ಯನು ಭೂಮಿಗೆ ಅತಿ ಸಮೀಪದಲ್ಲಿರುವುದರಿಂದ ಪಿತೃಪಕ್ಷದಲ್ಲಿ ತರ್ಪಣ ಶ್ರಾದ್ಧಕ್ಕೆ ಹೆಚ್ಚಿನ ಮಹತ್ವವಿದೆ. ಶಬ್ದದಲ್ಲಿ ಅದರ ಸ್ಪರ್ಶ, ರೂಪ, … Continue reading ಹೀಗಿದೆ ‘ಪಿತೃಪಕ್ಷ’ದಲ್ಲಿ ‘ತರ್ಪಣ ಶ್ರಾದ್ಧ’ ಮಾಡುವ ವಿಧಿ ವಿಧಾನಗಳು