ಇಲ್ಲಿದೆ ಇಂದಿನ ‘ಮದ್ಯ ಮಾರಾಟಗಾರ’ರ ಜೊತೆಗಿನ ‘ಸಿಎಂ ಸಿದ್ಧರಾಮಯ್ಯ ಸಭೆ’ಯ ಪ್ರಮುಖ ಹೈಲೈಟ್ಸ್

ಬೆಂಗಳೂರು: ಮದ್ಯ ಮಾರಾಟಗಾರರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಜೊತೆಗೆ ಗೃಹ ಕಚೇರಿ ಕೃಷ್ಣದಲ್ಲಿ ನಡೆಸಿದ ಸಭೆ ಯಶಸ್ವಿಯಾಗಿದ್ದು ಮುಷ್ಕರ ನಡೆಸುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಈ ಮೂಲಕ ನಾಳೆ ನಡೆಯಲು ಉದ್ದೇಶಿಸಿದ್ದಂತ ಮದ್ಯ ಮಾರಾಟ ಪ್ರತಿಭಟನೆಯನ್ನು ಕೈಬಿಡಲಾಗಿದೆ. ಹಾಗಾದ್ರೆ ಇಂದಿನ ಸಭೆಯ ಪ್ರಮುಖ ಹೈಲೈಟ್ಸ್ ಮುಂದಿದೆ ಓದಿ. ಇಂದಿನ ಸಿಎಂ ಸಿದ್ಧರಾಮಯ್ಯ ನೇತೃತ್ವದ ಸಭೆಯ ಪ್ರಮುಖ ಹೈಲೈಟ್ಸ್ *ಮದ್ಯ ಮಾರಾಟಗಾರರ ಬೇಡಿಕೆ ಬಗ್ಗೆ ಸಹಾನುಭೂತಿಯಿಂದ ಪರಿಶೀಲಿಸಲಾಗುವುದು. *ಮದ್ಯಮಾರಾಟಗಾರರಿಗೆ ವ್ಯಾಪಾರ ಹೆಚ್ಚಾಗಿ ಸರ್ಕಾರಕ್ಕೆ ಆದಾಯ ತರುವಂತೆ enforcement ಮಾಡಲಾಗುವುದು. *ಮದ್ಯ ಮಾರಾಟಗಾರರಿಗೆ … Continue reading ಇಲ್ಲಿದೆ ಇಂದಿನ ‘ಮದ್ಯ ಮಾರಾಟಗಾರ’ರ ಜೊತೆಗಿನ ‘ಸಿಎಂ ಸಿದ್ಧರಾಮಯ್ಯ ಸಭೆ’ಯ ಪ್ರಮುಖ ಹೈಲೈಟ್ಸ್