ರಾಜ್ಯ ಸಚಿವ ಸಂಪುಟ ಸಭೆಯ ‘ಪ್ರಮುಖಾಂಶಗಳು’ ಹೀಗಿದೆ
ಬೆಂಗಳೂರು : ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ಶುಕ್ರವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ಹಲವು ಮಹತ್ವದ ನಿರ್ಧಾರ ಕೈಗೊಳ್ಳಲಾಗಿದ್ದು, ಹಲವು ಯೋಜನೆಗಳಿಗೆ ಅನುಮೋದನೆ ನೀಡಲಾಗಿದ್ದು, ಸಚಿವ ಸಂಪುಟ ಸಭೆಯಲ್ಲಿ ನಡೆದ ಪ್ರಮುಖ ನಿರ್ಧಾರಗಳ ಹೈಲೆಟ್ಸ್ ಪಾಯಿಂಟ್ಸ್ ಇಲ್ಲಿದೆ. 1) ಕರ್ನಾಟಕ ನ್ಯಾಯವಾದಿಗಳ ಮೇಲಿನ ಹಿಂಸಾಚಾರ ನಿಷೇಧ ವಿಧೇಯಕ – 2023ಕ್ಕೆ ಘಟನೋತ್ತರ ಅನುಮೋದನೆ. 2) ಬಿಬಿಎಂಪಿ ವ್ಯಾಪ್ತಿಯಲ್ಲಿ ರೂ.800 ಕೋಟಿ ಅನುದಾನದಲ್ಲಿ 43 ವೈಟ್ ಟಾಪಿಂಗ್ ಕಾಮಗಾರಿಗಳನ್ನು ಕೈಗೊಳ್ಳುವ ಕ್ರಿಯಾಯೋಜನೆಗೆ ಅನುಮೋದನೆ. 3) 6 ಜಿಲ್ಲೆಗಳಲ್ಲಿ 6 … Continue reading ರಾಜ್ಯ ಸಚಿವ ಸಂಪುಟ ಸಭೆಯ ‘ಪ್ರಮುಖಾಂಶಗಳು’ ಹೀಗಿದೆ
Copy and paste this URL into your WordPress site to embed
Copy and paste this code into your site to embed