ಬೆಳ್ಳಿ ಪಾತ್ರೆಗಳನ್ನು ಶುಚಿಗೊಳಿಸುವ ಸೂಕ್ತ ವಿಧಾನಗಳು ಹೀಗಿವೆ!
ಕೆಎನ್‌ಎನ್‌ಡಿಜಿಟಲ್‌ಡೆಸ್ಕ್: ಬೆಳ್ಳಿ ಪಾತ್ರೆಗಳು ಕೆಲವೊಮ್ಮೆ ಉಪಯೋಗಿಸದೇ ಇದ್ದರೂ ಇಟ್ಟಲ್ಲಿಯೇ ಇಟ್ಟು ಕಪ್ಪು ಬಣ್ಣಕ್ಕೆ ತಿರುಗುತ್ತವೆ. ಇನ್ನು ಪೂಜೆಗಳಿಗೆ ಬಳಸಿದ, ದೀಪ ಹಚ್ಚಲು ಬೆಳ್ಳಿ ಆಭರಣಗಳ ಸಂರಕ್ಷಣೆ ಅಷ್ಟು ಸುಲಭವಾದ ಕೆಲಸವಲ್ಲ. ಎಣ್ಣೆ, ತುಪ್ಪದ ಜಿಡ್ಡು ಬೆಳ್ಳಿ ದೀಪಗಳಿಗೆ ಅಂಟಿಕೊಂಡುಬಿಡುತ್ತದೆ. ಇಂತಹ ಕಠಿಣ ಕಲೆಗಳನ್ನು ಹೋಗಲಾಡಿಸಲು ಮಾರುಕಟ್ಟೆಯಲ್ಲಿ ಅನೇಕ ಪೌಡರ್, ಸೋಪ್‌ಗಳಿವೆ. ಇವೆಲ್ಲಾ ರಾಸಾಯನಿಕಯುಕ್ತವಾಗಿರುತ್ತವೆ. ಇಂತಹ ರಾಸಾಯನಿಕಯುಕ್ತ ಪೌಡರ್‌ಗಳು ಬೆಳ್ಳಿಯ ಪಾತ್ರೆಗಳಿಗೆ ಕೆಲವೊಮ್ಮೆ ಹಾನಿಯುಂಟು ಮಾಡಬಹುದು. ಹಾಗಾಗಿ ಮನೆಯಲ್ಲಿಯೇ ಸಿಗುವ ಕೆಲ ಪದಾರ್ಥಗಳಿಂದ ಬೆಳ್ಳಿ ಪಾತ್ರೆಗಳನ್ನು ಹೆಚ್ಚು ಶ್ರಮವಿಲ್ಲದೇ … Continue reading ಬೆಳ್ಳಿ ಪಾತ್ರೆಗಳನ್ನು ಶುಚಿಗೊಳಿಸುವ ಸೂಕ್ತ ವಿಧಾನಗಳು ಹೀಗಿವೆ!
Copy and paste this URL into your WordPress site to embed
Copy and paste this code into your site to embed