ಹೀಗಿವೆ ಗೃಹಣಿಯರಿಗೆ ಅಡುಗೆ ಮನೆಯಲ್ಲಿ ಉಪಯುಕ್ತವಾಗುವ ಸೂಪರ್ ಟಿಪ್ಸ್

● ನೀವು ಮಾಡುವ ದೋಸೆ ಗರಿ ಗರಿಯಾಗಿ ಬರಬೇಕು ಎಂದರೆ ಹೆಚ್ಚು ಟೇಸ್ಟಿಯಾಗಿರಬೇಕು ಎಂದರೆ ದೋಸೆಗೆ ಅಕ್ಕಿ ಹಾಗೂ ಉದ್ದಿನಬೇಳೆ ನೆನಸುವಾಗ ಅದರ ಜೊತೆಗೆ ಒಂದು ಹಿಡಿಯಷ್ಟು ಅವಲಕ್ಕಿ ಕೂಡ ನೆನಸಿ ರುಬ್ಬಿ. ● ನಿಮ್ಮ ಮನೆಯಲ್ಲಿ ನೀವು ರುಬ್ಬಿಡುತ್ತಿರುವ ದೋಸೆ ಹಿಟ್ಟು ಬೇಗ ಹುಳಿ ಬರುತ್ತಿದೆ ಎಂದರೆ ನೀವು ದೋಸೆಗೆ ಹಿಟ್ಟು ರುಬ್ಬಿದ ತಕ್ಷಣವೇ ಅದಕ್ಕೆ ಒಂದು ಚಮಚದಷ್ಟು ಸಕ್ಕರೆಯನ್ನು ಹಾಕಿಡಿ, ದೋಸೆ ಹಿಟ್ಟು ಹೆಚ್ಚು ಹುಳಿಯಾಗುವುದಿಲ್ಲ ದೋಸೆ ಟೇಸ್ಟ್ ಕೂಡ ಚೆನ್ನಾಗಿರುತ್ತೆ. ಶ್ರೀ ಸಿಗಂದೂರು … Continue reading ಹೀಗಿವೆ ಗೃಹಣಿಯರಿಗೆ ಅಡುಗೆ ಮನೆಯಲ್ಲಿ ಉಪಯುಕ್ತವಾಗುವ ಸೂಪರ್ ಟಿಪ್ಸ್