BIGG NEWS: ‘ಅಪರಾಧ ಮಾಡಿದ್ರೆ ಬಂಧಿಸಿ, ಪ್ರಶ್ನಿಸಬೇಡಿ’: ED ಗೆ ಸವಾಲೆಸೆದ ಜಾರ್ಖಂಡ್ ಸಿಎಂ ಹೇಮಂತ್ ಸೊರೇನ್ | Hemant Soren

ಜಾರ್ಖಂಡ್ : ಅಕ್ರಮ ಗಣಿಗಾರಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆಗಾಗಿ ರಾಂಚಿಯಲ್ಲಿರುವ ಜಾರಿ ನಿರ್ದೇಶನಾಲಯ ಜಾರ್ಖಂಡ್ ಮುಖ್ಯಮಂತ್ರಿ ಹೇಮಂತ್ ಸೊರೆನ್ ಅವರಿಗೆ ಸಮನ್ಸ್ ಜಾರಿ ಮಾಡಿತ್ತು. ಆದರೆ ಸಿಎಂ ಹೇಮಂತ್ ಅವರು ಇಡಿಗೆ ಸವಾಲು ಹಾಕಿದ್ದಾರೆ. WhatsApp ಬಳಕೆದಾರರಿಗೆ ಗುಡ್ ನ್ಯೂಸ್ ; ನಾಲ್ಕು ಹೊಸ ವೈಶಿಷ್ಟ್ಯ ಬಿಡುಗಡೆ, ಈಗ ‘ಗ್ರೂಪ್’ಗೆ 1024 ಜನರನ್ನ ಸೇರಿಸ್ಬೋದು ಜಾರ್ಖಂಡ್ ಮುಖ್ಯಮಂತ್ರಿ ಹೇಮಂತ್ ಸೊರೆನ್ ಗುರುವಾರ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ್ಕೆ ಸವಾಲು ಹಾಕಿರುವ ಅವರು, ನಾನು ಅಪರಾಧ ಮಾಡಿದ್ದರೆ ಬಂಧಿಸಿ, … Continue reading BIGG NEWS: ‘ಅಪರಾಧ ಮಾಡಿದ್ರೆ ಬಂಧಿಸಿ, ಪ್ರಶ್ನಿಸಬೇಡಿ’: ED ಗೆ ಸವಾಲೆಸೆದ ಜಾರ್ಖಂಡ್ ಸಿಎಂ ಹೇಮಂತ್ ಸೊರೇನ್ | Hemant Soren